ಅಭಿಮಾನಿ ದೇವ್ರು

ದಿವಾಕರ್‌ ರೆಮಿಡೀಸ್!

ಎರಡು ಕೆಜಿ ಅಕ್ಕಿ, ಬೆಲ್ಲ ಕೊಟ್ಟಿದ್ದನ್ನೂ ಫೋಟೋ ಸಮೇತ ಹಾಕಿಸಿಕೊಂಡು ಕ್ವಿಂಟಾಲುಗಟ್ಟಲೆ ಪಬ್ಲಿಸಿಟಿ ತೆಗೆದುಕೊಂಡವರು ಸಾಕಷ್ಟು ಜನ ಇದ್ದಾರೆ. ಆದರೆ, ದಿವಾಕರ್‌ ಅನುಸರಿಸುತ್ತಿರುವ ಶ್ರಮದ ಮಾರ್ಗ ಎಲ್ಲರಿಗೂ ಮಾದರಿಯಾಗುವಂಥದ್ದು. ಸ್ವಾಭಿಮಾನದಿಂದ ದುಡಿಯುವವರಿಗೆ ...