ಕಲರ್ ಸ್ಟ್ರೀಟ್

ಬುದ್ಧಿವಂತ ನಿರ್ದೇಶಕ ಬದಲಾಗಿದ್ದು ಯಾಕೆ?

ಬುದ್ದಿವಂತ-೨ ಸಿನಿಮಾದ ನಿರ್ದೇಶಕರು ಬದಲಾಗಿರೋ ವಿಷಯ ಜಗತ್ತಿಗೇ ಗೊತ್ತಾಗಿದೆ. ಆದರೆ ಈ ವಿಚಾರದ ಸುತ್ತ ಇಲ್ಲಸಲ್ಲದ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಹಾಗಾದರೆ, ನಿಜಕ್ಕೂ ನಡೆದಿದ್ದಾರೂ ಏನು? ಈ ಚಿತ್ರಕ್ಕೆ ನಿರ್ದೇಶಕರು ಬದಲಾಗಿದ್ದಾದರೂ ...