ಕಲರ್ ಸ್ಟ್ರೀಟ್

ಮಿಲನ ಪ್ರಕಾಶ್ ಜತೆ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ!

ಸ್ಯಾಂಡಲ್ ವುಡ್ ನಲ್ಲಿ ತಮ್ಮ ವಿಭಿನ್ನ ಐಡಿಯಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಿರ್ದೇಶಕರುಗಳ ಪೈಕಿ ಮಿಲನ ಪ್ರಕಾಶ್ ಕೂಡ ಪಟ್ಟಿಗೆ ಸೇರುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ...
ಕಲರ್ ಸ್ಟ್ರೀಟ್

ಸೆಪ್ಟೆಂಬರ್ 7ಕ್ಕೆ ಚಾಲೆಂಜಿಂಗ್ ಸ್ಟಾರ್ ರಿಲೀಸ್ ಮಾಡಲಿದ್ದಾರೆ  `ಟಕ್ಕರ್’ ಆಡಿಯೋ!

ಎಸ್.ಎಲ್.ಎನ್. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎನ್. ನಾಗೇಶ್ ಕೋಗಿಲು ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಟಕ್ಕರ್. ಇದು ಅವರ ಬ್ಯಾನರ್ ನ ಎರಡನೇ ಚಿತ್ರವಾಗಿದ್ದು, ಹುಲಿರಾಯ ಎಂಬ ಸಿನಿಮಾವನ್ನು ಈ ಮೊದಲು ...
ಕಲರ್ ಸ್ಟ್ರೀಟ್

 `ಪ್ರಾರಂಭ’ ಚಿತ್ರದ ಟೀಸರ್‍ಗೆ ವಾಯ್ಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಚಿತ್ರದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಾಯ್ಸ್ ನೀಡಿದ್ದಲ್ಲದೇ ಚಿತ್ರಕ್ಕೆ ಶುಭಕೋರಿದ್ದಾರೆ. ಇದೇ ತಿಂಗಳ 25ರಂದು `ಪ್ರಾರಂಭ` ಚಿತ್ರದ ...
ಕಲರ್ ಸ್ಟ್ರೀಟ್

ನನ್ನ ಪ್ರಕಾರ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್!

ಕಿಶೋರ್ ಹಾಗೂ ಪ್ರಿಯಾಮಣಿ ಕಾಂಬಿನೇಷನ್ನಿನಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ. ಇದೇ ಆಗಸ್ಟ್ 23ಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿರುವ ಚಿತ್ರತಂಡ ರಾಜ್ಯಾದ್ಯಂತ ಅವರದೇ ಪ್ರಕಾರದ ಕಥೆಯನ್ನು ಹೇಳಲು ರೆಡಿಯಾಗಿದೆ. ...
ಕಲರ್ ಸ್ಟ್ರೀಟ್

ಡಿ ಬಾಸ್ ಬಳಗದಿಂದ ದರ್ಶನ್ ಸಾಕ್ಷ್ಯ ಚಿತ್ರ ಬಿಡುಗಡೆ!

ದರ್ಶನ್ ಪ್ರಾಣಿ ಪ್ರಿಯರೆಂಬುದು ಈಗಾಗಲೇ ಸಾಬೀತಾಗಿದೆ. ಅವರು ಸಾಕಷ್ಟು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ದತ್ತು ತೆಗೆದುಕೊಂಡಿದ್ದಾರೆ. ಫಾರಂ ನೋಡಿಕೊಳ್ಳುತ್ತಿದ್ದಾರೆ. ಆಗಾಗ ಪ್ರಾಣಿಗಳ ಅವಘಡಗಳಿಂದ ಮನನೊಂದಿದ್ದಾರೆ. ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಗರಹೊಳೆ ರಾಷ್ಟ್ರೀಯ ...
ಕಲರ್ ಸ್ಟ್ರೀಟ್

ಆಷಾಢದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ಚಾಮುಂಡಿ ಬೆಟ್ಟಕ್ಕೆ!

ಆಷಾಢದ ಮೊದಲನೇ ಶುಕ್ರವಾರದ ನಿಮಿತ್ತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ನಂತರ ಮಾತನಾಡಿದ ಅವರು “ಪ್ರತಿ ಬಾರಿಯೂ ನಾನು ದೇವಿಯ ದರ್ಶನಕ್ಕೆ ಬರುತ್ತೇನೆ. ಅದರಲ್ಲೇನೂ ...
ಕಲರ್ ಸ್ಟ್ರೀಟ್

ಪುತ್ತೂರಿನ ಖಾಸಗಿ ಕಾರ್ಯಕ್ರಮದಲ್ಲಿ ದರ್ಶನ್ ಪ್ರತ್ಯಕ್ಷ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿನ ಪ್ರಸಿದ್ಧ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಅಲ್ಲಿ ನೆರೆದಿದ್ದ ತಮ್ಮ ಅಭಿಮಾನಿಗಳ ...
ಕಲರ್ ಸ್ಟ್ರೀಟ್

ತಮಿಳು ಪತ್ರಿಕೆಯಲ್ಲಿ ರಾಬರ್ಟ್ ಸುದ್ದಿ!

ಸದ್ಯ ಕನ್ನಡ ಸಿನಿಮಾಗಳು ಭಾರತದಾದ್ಯಂತ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುತ್ತಿರುವ ಆರೋಗ್ಯಕರ ಬೆಳವಣಿಗೆ. ಕನ್ನಡ ಸಿನಿಮಾ ರಿಲೀಸ್ ಆಗಲಿದೆ ಎಂದು ಕರ್ನಾಟಕ ಮಾತ್ರವಲ್ಲದೇ, ದೇಶ, ವಿಶ್ವದಲ್ಲಿರುವ ಬಹುತೇಕ ಕನ್ನಡಿಗರು ಕಾಯುತ್ತ ಕೂರುವಂತಾಗಿದೆ. ಅದರಲ್ಲೂ ಕೆಜಿಎಫ್ ...
ಕಲರ್ ಸ್ಟ್ರೀಟ್

ರಂಜಾನ್ ಹಬ್ಬಕ್ಕೆ ರಿಲೀಸ್ ಆಯ್ತು ರಾಬರ್ಟ್ ಥೀಮ್ ಪೋಸ್ಟರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಚಿತ್ರದ ಪೋಸ್ಟರ್ ಇಂದು ರಿಲೀಸ್ ಆಗಲಿದೆ. ಕೆಲ ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿಕೊಂಡಿದ್ದ ರಾಬರ್ಟ್ ...
ಕಲರ್ ಸ್ಟ್ರೀಟ್

ಯಜಮಾನ ಟೈಟಲ್ ಸಾಂಗ್ ವಿಡಿಯೋ ರಿಲೀಸ್!

ಚಾಲೆಂಜಿಂಗ್ ಸ್ಟಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಯಜಮಾನ. ಈಗಾಗಲೇ ಜಗತ್ತಿನಾದ್ಯಂತ ತೆರೆಕಂಡು ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ. ಚಿತ್ರದ ಪ್ರತಿಯೊಂದು ಸಾಂಗು ರಿಲೀಸ್ ಗೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡಿದ್ದವು. ...

Posts navigation