ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಾಗಿ ನಿಶಾನ್ ರಾಯ್ ಅವರು ಬರೆದು ಚಂದನ್ ಶೆಟ್ಟಿ ಹಾಡಿರುವ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್” ಎಂಬ ಸುಂದರ ಗೀತೆ ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಸಾವಿರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ಇದು ಚಿತ್ರದ ಮೊದಲ ಹಾಡು ಕೂಡ. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು. ಹಾಡು ಬಿಡುಗಡೆ ನಂತರ […]
ಯುವಕ-ಯುವತಿಯರ ಪಲ್ಸ್ ಹಿಡಿದು ಸಿನಿಮಾ ಮಾಡೋದು ಇಂದ್ರಜಿತ್ ಲಂಕೇಶ್ ಅವರಂಥ ಕೆಲವೇ ನಿರ್ದೇಶಕರುಗಳಿಗೆ ಮಾತ್ರ ಸಾಧ್ಯ.. ತುಂಟಾಟ ಸಿನಿಮಾದಲ್ಲೇ ಹಾಡುಗಳ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿ, ಆ ಕಾಲದ ಪಡ್ಡೆ ಹುಡುಗರನ್ನು ರೋಮಾಂಚನ ಗೊಳಿಸಿದವರು ಇಂದ್ರಜಿತ್. ಈಗ ಕಾಲ ಬದಲಾಗಿದೆ. ಸೋಷಿಯಲ್ ಮೀಡಿಯಾ ಅಬ್ಬರಿಸುತ್ತಿದೆ. ಇವತ್ತಿನ ಕಾಲಘಟ್ಟಕ್ಕೆ ಏನು ಬೇಕೋ ಅದನ್ನೇ ಗುರುತಿಸಿ, ಇವತ್ತಿನ ಯೂಥ್ಸ್ ಬಯಸುವ ಸರಕನ್ನು ಕೊಟ್ಟು ಒಳ್ಳೇ ಟೈಮನ್ನು ತಮ್ಮತಾಗಿಸಿಕೊಂಡಿದ್ದಾರೆ ಇಂದ್ರಜಿತ್ ಲಂಕೇಶ್. ಸ್ಟೈಲಿಷ್ ಡೈರೆಕ್ಟರ್ ಅಂತಲೇ ಕರೆಸಿಕೊಳ್ಳುವ ಇಂದ್ರಜಿತ್ ಲಂಕೇಶ್ ತಮ್ಮ […]