ಅಪ್‌ಡೇಟ್ಸ್

ಸಲಗ ಎಣ್ಣೆ ಸಾಂಗು ಸಖತ್ತಾಗೈತೆ!

ಚಿತ್ರೀಕರಣದ ಸಂದರ್ಭದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕುತೂಹಲ ಸೃಷ್ಟಿಸುತ್ತಾ ಬಂದಿದ್ದ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಸಲಗ ಚಿತ್ರದ ವಿಡಿಯೋ ಹಾಡೊಂದು ರಿಲೀಸಾಗಿದೆ. ಮೋಹನ್ ಕೊರಿಯೋಗ್ರಫಿ ಮಾಡಿರುವ ಈ ಹಾಡಿನ ಮೇಕಿಂಗ್ ...