ಕಲರ್ ಸ್ಟ್ರೀಟ್

ಭರ್ಜರಿ ವ್ಯಾಪಾರ ಮುಗಿಸಿದ ಗುಬ್ಬಿ!

‘ಕ್ರಿಸ್ಟಲ್ ಪ್ರೊಡಕ್ಷನ್ಸ್’ನ ಚಂದ್ರಶೇಖರ್ ನಿರ್ಮಾಣದಲ್ಲಿ, ಸುಜಯ್ ಶಾಸ್ತ್ರೀ ನಿರ್ದೇಶನದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ದೇಶಾದ್ಯಂತ ರಿಲೀಸಾಗಿ ಅದ್ಭುತವಾದ ಪ್ರತಿಕ್ರಿಯೆ ಪಡೆದಿದೆ. ಹೌಸ್ ಫುಲ್ ಪ್ರದರ್ಶನದೊಂದಿಗೆ ಒಳ್ಳೇ ಕಲೆಕ್ಷನ್ ಮಾಡುತ್ತಿದೆ. ರಾಜ್ ...