Tag: d56title
-
ಚೌಡಯ್ಯ ಏನು ಮಾಡಬಹುದು?
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ತರುಣ್ ಸುಧೀರ್ ದರ್ಶನ್ ಅವರಿಗಾಗಿ ನಿರ್ದೇಶಿಸುತ್ತಿರುವ ಸಿನಿಮಾ ಡಿ-೫೬. ಈ ಸಿನಿಮಾದ ಶೀರ್ಷಿಕೆ ಏನಾಗಿರಬಹುದು ಅನ್ನೋದು ಸದ್ಯ ಎಲ್ಲರ ಮುಂದಿರುವ ಕುತೂಹಲ. ಕಾಟೇರಿ ಎನ್ನುವ ಟೈಟಲ್ ಇಡಲಾಗುತ್ತದೆ ಅಂತಾ ಎಲ್ಲ ಕಡೆ ಪುಕಾರಾಗಿದೆ. ಆದರೆ ಈ ಹೆಸರಿನ ಬಗ್ಗೆ ದರ್ಶನ್ ಅಭಿಮಾನಿ ವಲಯದಲ್ಲಿ ಅಂತಾ ಒಲವು ಕಾಣುತ್ತಿಲ್ಲ. ಇನ್ನು ಈ ಸಿನಿಮಾದಲ್ಲಿ ದರ್ಶನ್ ʻಚೌಡಯ್ಯʼನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾಗೆ ʻಚೌಡಯ್ಯʼ ಎನ್ನುವ ಹೆಸರೇ ಇಡಬಹುದು ಅಂತಾ ಚಿತ್ರತಂಡ ತೀರ್ಮಾನಿಸಿತ್ತಂತೆ. ಈ ನಡುವೆ…