ಗೆಲುವು, ಸೋಲು, ವ್ಯಾಪಾರ, ವ್ಯವಹಾರಗಳು ಏನೇ ಇರಲಿ ಸತತವಾಗಿ ಸಿನಿಮಾ ಮಾಡುತ್ತಾ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ. ಧನಂಜಯ ತಮ್ಮ ಕೈಲಿ ಸಾಕಷ್ಟು ಸಿನಿಮಾಗಳನ್ನಿಟ್ಟುಕೊಂಡಿದ್ದಾರೆ. ಒಬ್ಬ ನಟನ ಸಿನಿಮಾ ಬಾಕ್ಸಾಫೀಸಲ್ಲಿ ವರ್ಕೌಟ್ ಆಗುತ್ತಿಲ್ಲ ಅಂತಾ ಗೊತ್ತಾಗುತ್ತಿದ್ದಂತೇ ಪ್ರೊಡ್ಯೂಸರುಗಳು ಅವರತ್ತ ಸುಳಿಯೋದಿಲ್ಲ. ಆದರೆ ಈ ವಿಚಾರದಲ್ಲೂ ಈತ ಲಕ್ಕಿ. ಧನು ಅವರಿಗಾಗಿ ಸಾಕಷ್ಟು ಜನ ಕಥೆ ರೆಡಿಮಾಡಿಟ್ಟುಕೊಂಡಿದ್ದಾರೆ. ಡಾಲಿ ಕಾಲ್ ಶೀಟ್ ಕೊಟ್ಟರೆ ಸಾಕು ಅಂತಾ ಕಾದಿರುವ ನಿರ್ಮಾಪಕರೂ ಇದ್ದಾರೆ. ಅದ್ಯಾವ ಘಳಿಗೆಯಲ್ಲಿ ದುನಿಯಾ ಸೂರಿ ಟಗರು ಅನ್ನೋ […]
Browse Tag
#danajya #kannadaactor #cinibuzz
1 Article