ಈ ನಾಡಿಗೆ ಇಂಥದ್ದೊಂದು ದುರ್ಗತಿ ಬರಬಾರದಿತ್ತು. ಒಬ್ಬ ನಟ ತನ್ನ ಸಿನಿಮಾ, ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುತ್ತಾನೆ. ಜನಪ್ರಿಯತೆಯ ಅಮಲಿನಲ್ಲಿ ಮೈಮರೆಯುತ್ತಾನೆ. ತನ್ನ ಖಾಸಗೀ ಬದುಕನ್ನು ಕೂಡಾ ಗಲೀಜು ಮಾಡಿಕೊಂಡಿರುತ್ತಾನೆ. ಕುಡಿದ ಮೇಲೆ ಅಕ್ಷರಶಃ ರಾಕ್ಷಸನಂತೆ ವರ್ತಿಸಲು ಶುರು ಮಾಡುತ್ತಾನೆ. ಮನೆ-ಮಂದಿ, ಸ್ನೇಹಿತರು, ತನ್ನೊಟ್ಟಿಗೆ ಕೆಲಸ ಮಾಡುವವರು… ಹೀಗೆ ಯಾರೆಂದರೆ ಯಾರನ್ನೂ ಬಿಡದೆ ಕೈ ಮಾಡುವ, ಬಡಿಯುವ ಶೋಕಿ ಈತನಿಗೆ ಅಂಟಿಕೊಳ್ಳತ್ತೆ. ಇವೆಲ್ಲದರ ಜೊತೆಗೆ ಕಟ್ಟಿಕೊಂಡ ಹೆಂಡತಿಯ ಜೊತೆ ಬಾಳ್ವೆ ನಡೆಸೋದನ್ನು ಬಿಟ್ಟು ಮತ್ತೊಬ್ಬಳ ಸಖ್ಯ […]
ಸರಿಸುಮಾರು ಎರಡು ತಿಂಗಳ ಹಿಂದೆ ಪವಿತ್ರಾ ಗೌಡ ʻನನ್ನ ಮತ್ತು ದರ್ಶನ್ ನಡುವಿನ ಸಂಬಂಧ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿತುʼ ಅಂತಾ ಪೋಸ್ಟ್ ಹಾಕಿದ್ದಳು. ಅವತ್ತು ದರ್ಶನ್ ಅವರ ಒರಿಜಿನಲ್ ಹೆಂಡತಿ ವಿಜಯಲಕ್ಷ್ಮಿ ಕೆಂಡಾಮಂಡಲರಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನೇರಾನೇರವಾಗಿ ಉಗಿದು ಉಪ್ಪಾಕಿ ಪವಿತ್ರಾಳಿಗೆ ಮಂಗಳಾರತಿ ಎತ್ತಿದ್ದರು. ಅದಕ್ಕೆ ಪ್ರತಿಯಾಗಿ ಪವಿತ್ರಾ ಕೂಡಾ ಅದೇನೇನೋ ವಾಣೆ ಊದಿಕೊಂಡು ಪೋಸ್ಟ್ ಮಾಡಿದಳು. ಇವೆಲ್ಲ ನಡೆಯುವ ಹೊತ್ತಿಗೇ ದರ್ಶನ್ ಪುತ್ರ ತನ್ನ ಅಪ್ಪನ ಬಳಿ ಒಂದು ಪ್ರಶ್ನೆ ಕೇಳಿದ್ದ. ʻಪವಿತ್ರಾ ಎನ್ನುವ […]