ಅಭಿಮಾನಿ ದೇವ್ರು
ಯಾವುದೂ ಕೃತಕವಾಗಬಾರದು!
ಧೃವಾ ಸರ್ಜಾ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಅನ್ನೋದು ಸಾಬೀತಾಗಿತ್ತು. ಒಂದಷ್ಟು ಜನ ನೀವೂ ‘ಡಿ ಬಾಸ್’ ಅಂತಾ ಮರ ಹತ್ತಿಸಲು ಹೊರಟಿದ್ದರು. ಆಗ ಧೃವಾ ಹೇಳಿದ್ದು ಒಂದೇ ಮಾತು ; ...