ಕಲರ್ ಸ್ಟ್ರೀಟ್
ಲೀಕಾಗೋಯ್ತು ಅಜಯ್ ದೇವಗನ್ ಸಿನಿಮಾ!
ಕಿಡಿಗೇಡಿಗಳು, ಲೀಕಾಸುರರ ಹಾವಳಿ ಸಿನಿಮಾಗಳ ಮೇಲೆ ಬೀರುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಥಿಯೇಟರ್ ನಲ್ಲಿ ಸಿನಿಮಾಗಳನ್ನು ವಿಡಿಯೋ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ವಿಕೃತರಿದ್ದಾರೆ. ಈಗಾಗಲೇ ...