ಡೆಡ್ಲಿ ಸೋಮ, ಗಂಡ ಹೆಂಡತಿ, ಮಾದೇಶ.. ಹೀಗೆ ಸಾಕಷ್ಟು ಸೂಪರ್ ಡೂಪರ್ ಹಿಟ್ ಚಿತ್ರಗಳ ನಿರ್ದೇಶಕರಾದ ರವಿ ಶ್ರೀವತ್ಸ ಸಣ್ಣ ಗ್ಯಾಪ್ನ ನಂತರ ಉತ್ತರ ಕರ್ನಾಟಕದ `ದೆಡ್ಲೀ ಗ್ಯಾಂಗ್’ ಜೊತೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಈ ಹಿಂದೆ ಬೆಂಗಳೂರು ಭೂಗತಲೋಕದ ಕುರಿತಾದ ಚಿತ್ರಗಳನ್ನು ಮಾಡುತ್ತಿದ್ದ ರವಿ ಶ್ರೀವತ್ಸ, ಈ ಬಾರಿ ಉತ್ತರ ಕರ್ನಾಟಕದ ಭೂಗತ ಕಥೆಯನ್ನು `ಗ್ಯಾಂಗ್ಸ್ ಆಫ್ ಯು.ಕೆ’ ಚಿತ್ರದ ಮೂಲಕ ತರೆದಿಡಲಿದ್ದಾರೆ. ಈ ಬಾರಿ ಅವರು ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜೊತೆಗೆ, ಡೆಡ್ಲಿ […]
Browse Tag
#deadlygange #kannadamovie #sandalwood #cinibuzz
1 Article