ಕಲರ್ ಸ್ಟ್ರೀಟ್

ನಾಯಕನ ದನಿಗೇ ‘ಬಿಚ್ಚುಗತ್ತಿ’ ಮಡಗಿದರಾ?

ಖ್ಯಾತ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್. ಅಜಾನುಬಾಹು ಎತ್ತರ, ಅದಕ್ಕೆ ಸರಿಗಟ್ಟುವ ಕಂಠ, ಚೆಂದದ ಅಭಿನಯ – ಹೀಗೆ ಎಲ್ಲವನ್ನೂ ಹೊಂದಿರುವ ಪ್ರತಿಭಾವಂತ ನಟ ರಾಜ್. ಸದ್ಯ ...