ಹರಿವು, ನಾತಿಚರಾಮಿ, Act 1978 ಮತ್ತು 19.20.21 ಥರದ ಕಾಡುವ ಸಿನಿಮಾಗಳನ್ನು ಕೊಟ್ಟವರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೋರೆ. ನಾಲ್ಕು ಸಿನಿಮಾಗಳನ್ನು ದಾಟಿ ಐದಕ್ಕೆ ಕಾಲಿಡೋ ಹೊತ್ತಿಗೆ ಮನ್ಸೋರೆ ʻದಾರಿʼ ಬದಲಿಸಿ ʻಲವ್ ಜರ್ನಿʼ ಶುರು ಮಾಡಿದ್ದಾರೆ. ಇದಕ್ಕೆ ಇವರಿಟ್ಟಿರುವ ಹೆಸರು ʻದೂರ ತೀರ ಯಾನʼ. ಬೆಂಗಳೂರಿನಲ್ಲಿ ಆರಂಭಗೊಂಡು ಗೋವಾದ ತನಕ ಸಾಗುವ ಕಥೆ ಇದರಲ್ಲಿದೆಯಂತೆ. ಹೇಳಬೇಕು ಅಂದುಕೊಂಡಿದ್ದನ್ನು ಯಾವ ಮುಲಾಜು, ಅಂಜಿಕೆಗಳಿಲ್ಲದೆ ನೇರಾನೇರವಾಗಿ ಹೇಳುವ ಧಾಟಿ ಮನ್ಸೋರೆಗೆ ಸಿದ್ಧಿಸಿದೆ. ಯಾವ ವಿಚಾರವನ್ನು ಜಗತ್ತು ಮುಜುಗರ, […]
Browse Tag
dooratheerayana
1 Article