ಕಲರ್ ಸ್ಟ್ರೀಟ್
ಮಗನಿಗಾಗಿ ಕುಡಿತಬಿಟ್ಟ ಆಸ್ಕರ್ ಪುರಸ್ಕೃತೆ!
ಆಸ್ಕರ್ ಪ್ರಶಸ್ತಿ ವಿಜೇತೆ ಅಮೆರಿಕಾ ನಟಿ ಆನ್ ಹ್ಯಾಥ್ವೇ ಮದ್ಯಪಾನ ಮಾಡದಿರಲು ನಿರ್ಧರಿಸಿದ್ದಾರೆ. ಮದ್ಯಪಾನ ಬಿಡಲು ಮುಖ್ಯ ಕಾರಣ ಮಗ ಎಂದೂ ನಟಿ ಹೇಳಿದ್ದಾರೆ.ಮೂರು ವರ್ಷದ ಮಗನ ಆರೈಕೆ ಬಹಳ ಮುಖ್ಯ. ...