ಸಿನಿಮಾ ವಿಮರ್ಶೆ

ಪೊನ್ನಪ್ಪನ ಪಾತ್ರದಲ್ಲಿ ರವಿ ಮಿಂಚಿಂಗ್!

ಅಪ್ಪ-ಅಮ್ಮ, ಮುದ್ದಾದ ಎರಡು ಹೆಣ್ಣು ಮಕ್ಕಳು, ಮಗಳ ಮೇಲೆ ಕಣ್ಣಿಡುವ ಕಿರಾತಕ. ಅವನಿಂದ ಬಚಾವಾಗಲು ಹುಡುಗಿ ಮಾಡುವ ಕೊಲೆ, ಅದನ್ನು ಮರೆಮಾಚಿ, ಜಗತ್ತಿನ ಕಣ್ಣಿಗೆ ಮಣ್ಣೆರಚುವ ಅಪ್ಪ. ಕಾನೂನಿನ ಕಣ್ಣಲ್ಲಿ ಆತ ...