ಭಾರತದ ಯಾವುದೇ ಭಾಷೆಯ ಸಿನಿಮಾಗಳಿಗೆ ಹೊಂದುವ ನಟ ದುನಿಯಾ ವಿಜಯ್. ಈಗಾಗಲೇ ತೆಲುಗಿನ ವೀರಸಿಂಹ ರೆಡ್ಡಿಯಲ್ಲಿ ಬಾಲಯ್ಯನ ಮುಂದೆ ಅಬ್ಬರಿಸಿ ಬಂದಿರುವ ವಿಜಯ್ ಅವರಿಗೆ ಸೌತ್ ಇಂಡಿಯಾದಿಂದ ಸಾಕಷ್ಟು ಸಿನಿಮಾಗಳ ಆಫರ್ ಬಂದಿವೆ. ವಿಜಯ್ ಅವರು ಒಪ್ಪಿದ್ದಿದ್ದರೆ ಈ ಹೊತ್ತಿಗೆ ಎಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಬರಬಹುದಿತ್ತು. ಹಾಗೆ ನೋಡಿದರೆ, ಇವರಿಗಿರುವ ಮಾರ್ಕೆಟ್ ವ್ಯಾಲ್ಯೂಗೆ ಪರಭಾಷೆಗಳಲ್ಲಿ ಕೇಳಿದಷ್ಟು ಸಂಭಾವನೆ ಕೊಡುವವರಿದ್ದಾರೆ. ಕಾಸೇ ಮುಖ್ಯ ಅಂತಾ ಭಾವಿಸಿದ್ದರೆ ಕೋಬ್ರಾ ಎಷ್ಟು ಬೇಕೋ ಬಾಚಿಕೊಳ್ಳಬಹುದಿತ್ತು. ಆದರೆ ವಿಜಯ್ ಅವರಿಗೆ ಕನ್ನಡ ಸಿನಿಮಾ […]
Browse Tag
#duniyavija #bheema #newmovie #sandalwood #cinibuzz
1 Article