ಕಲರ್ ಸ್ಟ್ರೀಟ್

ವಿದೇಶಿ ಪ್ರವಾಸದಲ್ಲಿದ್ದಾರೆ ಕರೀನಾ ಅಂಡ್ ಫ್ಯಾಮಿಲಿ!

ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಫ್ಯಾಮಿಲಿ ವಿದೇಶಿ ಪ್ರವಾಸದಲ್ಲಿದ್ದು, ರಜೆಯ ಮಜವನ್ನು ಅನುಭವಿಸುತ್ತಿದ್ದಾರೆ. ಪ್ರವಾಸದ ಸಮಯದಲ್ಲಿ ತೆಗೆದ ಪೋಟೋಗಳನ್ನು ಕರೀನಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಎರಡು ಫೋಟೋಗಳು ...