ಕಲರ್ ಸ್ಟ್ರೀಟ್
ತಂದೆಯಾಗುತ್ತಿದ್ದಾರೆ ಕಪಿಲ್ ಶರ್ಮಾ!
ಕಾಮಿಡಿ ಕಿಂಗ್ ಕಪಿಲ್ ಶರ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಕಪಿಲ್ ದೃಢಪಡಿಸಿದ್ದಾರೆ. ತಮ್ಮ ಪತ್ನಿ ಗಿನ್ನಿ ಚತ್ರತ್, ತಮ್ಮ ಬೇಬಿಮೂನ್ ...