ಪ್ರಚಲಿತ ವಿದ್ಯಮಾನ
ಬಡವರ ಬೆನ್ನಿಗೆ ಬಡಿದರಲ್ಲಾ… ಇಂಥವನಿಗೆ ಯಾವ ಶಿಕ್ಷೆ?
ಇಡೀ ಚಿತ್ರರಂಗ, ಕಿರುತೆರೆ ಇವತ್ತು ಕೋವಿಡ್ ತಡೆಯಲು ತಮ್ಮೆಲ್ಲಾ ಕೆಲಸಕಾರ್ಯಗಳನ್ನು, ಸಂಪಾದನೆಯನ್ನು ಪಕ್ಕಕ್ಕಿಟ್ಟು ಕುಂತಿದೆ. ಆದರೆ ಇವನೊಬ್ಬ ಅಕುಲ್ ಬಾಲಾಜಿಗೆ ಕಾಸು ಎಣಿಸಿಕೊಳ್ಳುವುದು ಮುಖ್ಯವಾಯಿತಾ? ಕೊರೋನಾ ವೈರಸ್ಸು ಜನರ ಬದುಕನ್ನು ಕಿತ್ತು ...