ಕಲರ್ ಸ್ಟ್ರೀಟ್

ಯಶಿಕಾ ಆನಂದ್ ಮೇಲೆ ಟ್ರೋಲಿಗರು ಗರಂ!

ಟಾಲಿವುಡ್ ನಟಿ ಯಶಿಕಾ ಆನಂದ್ ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಗಾಸಿಪ್ಪು, ವಿವಾದಗಳಿಂದಲೇ ಹೆಚ್ಚು ಜನಪ್ರಿಯರಾದವರು. ಒಂದಿಲ್ಲೊಂದು ವಿಚಾರಗಳಿಂದ ಸದಾ ಟೀಕೆಗೆ ಒಳಗಾಗುವ ಈ ನಟಿ ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. https://www.instagram.com/p/ByaX0s6Fi9b/?utm_source=ig_web_copy_link ಇತ್ತೀಚಿಗೆ ...