ಅಪ್‌ಡೇಟ್ಸ್

ಉದ್ಘಾಟನೆ ಮಾಡಿದರುಶ್ರೀಮುರಳಿ

ನಿರ್ದೇಶಕ ಗುರುದೇಶಪಾಂಡೆಯವರ ಬಹುದಿನದ ಆಶಯವಾದ ಸಿನೆಮಾ ಅಧ್ಯಯನ ಸಂಸ್ಥೆ ಜಿ-ಅಕಾಡೆಮಿಗೆ ಆರಂಭಗೊಂಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಐಪಿಎಸ್ ಅಧಿಕಾರಿ ಟಿ ಸುನಿಲ್ ಕುಮಾರ್ ಆಫೀಸರ್ ಹಾಗು ತಾರಾ ಅನುರಾಧ ಅವರು ಅಕಾಡೆಮಿಗೆ ...
ಅಪ್‌ಡೇಟ್ಸ್

ಸಿನಿಮಾ ತರಬೇತಿ ಸಂಸ್ಥೆ ಶುರುವಾಗುತ್ತಿದೆ..

ಸಿನಿಮಾ ನಿರ್ದೇಶನ, ನಿರ್ಮಾಣ ಸೇರಿದಂತೆ ಗುರು ದೇಶಪಾಂಡೆ ಏನಾದರೊಂದು ಕ್ರಿಯಾಶೀಲ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಗುರು ದೇಶಪಾಂಡೆ ಇದೀಗ ಮತ್ತೊಂದು ಹೊಸ ಹೆಜ್ಜೆಯಿರಿಸಿzರೆ. ಸಿನಿಮಾರಂಗಕ್ಕೆ ಬರಲು ಕನಸು ಕಟ್ಟಿಕೊಂಡು ಕಾಯುತ್ತಿರುವ ಯುವ ...