ಅಭಿಮಾನಿ ದೇವ್ರು

ಗ್ರೀನ್ ಸಿಗ್ನಲ್ ಕೊಟ್ಟಿದ್ದರು ರವಿಚಂದ್ರನ್-ಶಿವಣ್ಣ

ಏನೇ ಕೆಲಸ ಆರಂಭಿಸುವ ಮುನ್ನ ರವಿಚಂದ್ರನ್ ಮತ್ತು ಶಿವಣ್ಣನ ಒಪ್ಪಿಗೆ, ಮಾರ್ಗದರ್ಶನ ಪಡೆಯುವುದು ರಘುರಾಮ್ ರೂಢಿ. ‘ಇಂಥದ್ದೊಂದು ಐಡಿಯಾ ಬಂದಿದೆ’ ಎಂದು ಹೇಳುತ್ತಿದ್ದಂತೇ ರವಿಮಾಮ ಮತ್ತು ಶಿವಣ್ಣ ‘ಒಳ್ಳೇ ಪ್ಲಾನು, ಮುಂದುವರೆಸು’ ...