ರಿಯಾಕ್ಷನ್
ಸಂಚಾರಿ ವಿಜಯ್ ಸಂದರ್ಶನ
ಕಲಾತ್ಮಕ ಸಿನಿಮಾಗಳ ಕಡೆಯಿಂದ ಕಮರ್ಷಿಯಲ್ ಕಡೆ ಬರುತ್ತಿದ್ದೀರಲ್ಲ? ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡುವಂತಹ ಪ್ರೇಕ್ಷಕರು ಹಾಗೂ ಅವರ ಅಭಿರುಚಿಗಳು ಬದಲಾಗಿವೆ. ಅದಕ್ಕೆ ತಕ್ಕ ಹಾಗೆ ಈಗ ಬರುತ್ತಿರುವ ಸಿನಿಮಾಗಳಲ್ಲಿ ವೈವಿಧ್ಯತೆ ಕಾಣುತ್ತಿವೆ. ...