ಕಲರ್ ಸ್ಟ್ರೀಟ್
ಗುರು ಶಿಷ್ಯರು
ವಿದೇಶೀ ಸಿನಿಮಾಗಳನ್ನು ಯಥಾವತ್ತಾಗಿ ನಕಲು ಮಾಡಿ ಸಿನಿಮಾ ಮಾಡೋದು ತೀರಾ ಹೊಸ ವಿಚಾರವಲ್ಲ. ಕನ್ನಡ ಮಾತ್ರವಲ್ಲ ನೆರೆಯ ತೆಲುಗು ತಮಿಳಿನಲ್ಲೂ ಎತ್ತುವಳಿ ವೀರರಿದ್ದಾರೆ. ಪರಭಾಷೆಯವರು ವಿದೇಶೀ ಸಿನಿಮಾಗಳನ್ನು ಸೃಜನಶೀಲವಾಗಿ ದೇಪುತ್ತಾರೆ. ತಮ್ಮ ...