ಸಿನಿಮಾ ವಿಮರ್ಶೆ
ಇವು ಬರಿಯ ಕಥೆಗಳ ಸಂಗಮವಲ್ಲ… ಬದುಕಿನ ಏಳು ಬಣ್ಣಗಳು!
ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರೆಗೆ ಯಾರೂ ಮಾಡದ ಪ್ರಯತ್ನ ಇದಾಗಿದ್ದರಿಂದ ‘ಕಥಾಸಂಗಮದ ಕುರಿತಾಗಿ ಹೆಚ್ಚು ಕುತೂಹಲವಿತ್ತು. ಬರೋಬ್ಬರಿ ಏಳು ಭಿನ್ನ ಕಥೆಗಳನ್ನು ಸೇರಿಸಿ ಒಂದು ಸಿನಿಮಾ ಮಾಡೋದೆಂದರೆ ಸುಲಭದ ಮಾತಲ್ಲ. ...