ಕಲರ್ ಸ್ಟ್ರೀಟ್
ಸಿರಿ ಕನ್ನಡದಲ್ಲಿ ಬದುಕಿನ ಪಾಠ….
ಯಾವುದೇ ವ್ಯಕ್ತಿ ಕೆಲಸ ಕಾರ್ಯ ಅಂತಾ ತನ್ನನ್ನು ತಾನು ತೊಡಗಿಸಿಕೊಂಡಾಗ ಯಾವ ರೋಗವೂ ಬಾಧಿಸೋದಿಲ್ಲ. ಸುಮ್ಮನೇ ಕೂತಷ್ಟೂ ಮನಸ್ಸಿಗೆ ಜ್ವರ ಬಂದಂತಾಗಿ, ಮಾನಸಿಕ ಖಿನ್ನತೆ ಆರವರಿಸುತ್ತದೆ. ಕೆಲವೇ ತಿಂಗಳ ಹಿಂದೆ ನಟ, ...