ಅಪ್‌ಡೇಟ್ಸ್

ಶೇ 50 ಠೇವಣಿ ಶುಲ್ಕ ಕಡಿತ…

ಜನರಿಗೆ ಮನರಂಜನೆಯನ್ನು ಧಾರೆಯೆರೆಯುವ ಚಿತ್ರರಂಗದ ಒಳಗೆ ಹೇಳಿಕೊಳ್ಳಲಾರದ ಸಂಕಟಗಳಿವೆ. ಎಲ್ಲೋ ಕೆಲವರು ಆರಾಮಾಗಿರೋದನ್ನು ಬಿಟ್ಟರೆ, ಇಲ್ಲಿನ ನಿರ್ಮಾಪಕರು, ನಿರ್ದೇಶಕರು, ಕಲಾವಿದ, ತಂತ್ರಜ್ಞರು ಪಡಬಾರದ ಯಾತನೆಯಲ್ಲೇ ಬದುಕು ಸವೆಸುತ್ತಿದ್ದಾರೆ. ಇದ್ಯಾವುದೋ ಕೋವಿಡ್‌ ಅನಿಷ್ಟ ...