ಜಾಹೀರಾತು ನಿರ್ದೇಶಕ ರಾಜೇಶ್ ರಾಮಸ್ವಾಮಿ ಕಿರುಚಿತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 17 ನಿಮಿಷಗಳ ಅವಧಿಯ ‘ಇರುವೆ’ ಕನ್ನಡ ಕಿರುಚಿತ್ರವನ್ನು ಅವರು ಬರೆದು ನಿರ್ದೇಶಿಸಿದ್ದಾರೆ. ಬೆಂಗಳೂರು ಮೂಲದ ಬರಹಗಾರರ ಕೇಂದ್ರವಾದ ‘ದಿ ಸ್ಕ್ರಿಪ್ಟ್ ರೂಮ್’ನ ಸಂಸ್ಥಾಪಕರಾಗಿರುವ ರಾಜೇಶ್ ರಾಮಸ್ವಾಮಿ ಊರೂಫ್ ರಾಮ್ಸಂ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಅವರ ನಿರ್ದೇಶನದ ಇರುವೆ ಕಿರುಚಿತ್ರದಲ್ಲಿ ದತ್ತಣ್ಣ ಮತ್ತು ಮಹಾಂತೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ಒಳಗೊಂಡ ತಾರಾಬಳಗವಿದೆ. ಎರಡು […]
Browse Tag
#iruve #shortfilm #sandalwood #cinibuzz
1 Article