ಪ್ರಚಲಿತ ವಿದ್ಯಮಾನ

ಸುಳ್ಳುಗಳ ಸುತ್ತ ಜಗ್ಗೇಶ್ ಜಗ್ಗಾಟ!

ಸುಳ್ಳು ಅನ್ನೋದು ಮನುಷ್ಯನ ವ್ಯಕ್ತಿತ್ವವನ್ನು ತಿಂದು ಬಿಸಾಕುವ ಗೆದ್ದಲಿದ್ದಂತೆ. ಒಂದು ಸುಳ್ಳನ್ನು ನಿಜವೆಂದು ಸಾಬೀತು ಮಾಡಲು ಹೋಗಿ ಸಾವಿರ ಸುಳ್ಳುಗಳಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಬಹುಶಃ ನವರಸನಾಯಕ ಜಗ್ಗೇಶ್ ಅವರು ಈಗ ...
cbn

ವಿವಾದದ ನಡುವೆ ವಿವಾಹವಾದರು ಜಗ್ಗೇಶ್!

ಕಳೆದ ಮೂರ್ನಾಲ್ಕು ದಿನಗಳಿಂದ ಜಗ್ಗೇಶ್‌ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅದರ ನಡುವೆಯೂ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿ ನವರಸನಾಯಕ ಬ್ಯುಸಿಯಾಗಿದ್ದಾರೆ. ಮುಸ್ಲಿಂ ಹುಡುಗಿಯೊಂದಿಗೆ ಮದುವೆಯಾಗುವ ದೃಶ್ಯದಲ್ಲಿ ಜಗ್ಗೇಶ್‌ ಇಂದು ಅಭಿನಯಿಸಿದರು. ಅದಿತಿ ಪ್ರಭುದೇವಾ ...
ಅಪ್‌ಡೇಟ್ಸ್

ಬಾಹುಬಲಿ, ಕೆ.ಜಿ.ಎಫ್ ನಂತರ ಚಾಪ್ಟರ್ ಓಪನ್ ಮಾಡಿದ ತೋತಾಪುರಿ!

ಸಿನಿಮಾವೊಂದು ಬಿಡುಗಡೆಯಾಗಿ ಸೂಪರ್ ಹಿಟ್ ಅನ್ನಿಸಿಕೊಂಡಮೇಲೆ ಅದರ ದ್ವಿತೀಯ ಭಾಗ ಕೂಡಾ ಚಾಲನೆಗೊಳ್ಳುವುದು ವಾಡಿಕೆ. ಇನ್ನು ಕೆಲವೊಮ್ಮೆ ಚಿತ್ರೀಕರಣ ಸಂದರ್ಭದಲ್ಲಿ ಅಂದುಕೊಂಡಿದ್ದಕ್ಕಿಂತಾ ಹೆಚ್ಚು ದೀರ್ಘವಾಗುತ್ತಾ ಸಾಗಿದರೆ, ಅದನ್ನು ಎರಡು ಭಾಗಗಳನ್ನಾಗಿ ವಿಭಾಗಿಸುತ್ತಾರೆ. ...
ಕಲರ್ ಸ್ಟ್ರೀಟ್

ಜಗಮೆಚ್ಚಿದ ನಟ ಜಗ್ಗೇಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು…

ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಸ್ಪೆಷಲ್ ಡೈಲಾಗ್ ಡೆಲಿವರಿಯ ಚಾಕಚಕ್ಯತೆಯಿಂದಲೇ ಕಮಾಲು ಮಾಡಿರುವವರು ಜಗ್ಗೇಶ್. ಹೀರೋಯಿಸಂ ಅಂದರೆ ಜನರಿಗಿದ್ದ ಕಲ್ಪನೆಯನ್ನೂ ಮೀರಿ ಮತ್ತೊಂದು ಬಗೆಯಲ್ಲಿ ಕನ್ನಡಿಗರನ್ನು ಆವರಿಸಿಕೊಂಡಿದ್ದ ನವರಸ ನಾಯಕ ಇದೀಗ ...
ಅಭಿಮಾನಿ ದೇವ್ರು

Breaking News : ಕಾಳಿದಾಸ ಕೇರಳದ ಕಥೆ ಕದ್ರು!

ಡೌಟೇ ಇಲ್ಲ.. ಕವಿರಾಜ್ ಮಾಡಿರುವ ಕಳ್ಳ ಕೆಲಸಕ್ಕಾಗಿ, ಒಂದೇ ಏಟಿಗೆ ಎಲ್ಲರನ್ನೂ ಯಾಮಾರಿಸಿದ್ದಕ್ಕಾಗಿ, ಆ ಮೂಲಕ ಈಗ ಕನ್ನಡ ಚಿತ್ರರಂಗದ ಮಾನ ತೆಗೆಯುತ್ತಿರುವ ಕಾರಣಕ್ಕೆ ಕರ್ನಾಟಕದ ಜನ ಬೇಸರವನ್ನಷ್ಟೇ ಪಡಲು ಸಾಧ್ಯ! ...
ಅಭಿಮಾನಿ ದೇವ್ರು

ನಮ್ಮವರು ಹಸುವಿನ ಹಾಲು, ಅನ್ಯರು ನಾಯಿ ಮೊಲೆ ಹಾಲು ಅಂದ್ರು ಜಗ್ಗೇಶ್!

ಇವತ್ತು ಕನ್ನಡದಲ್ಲಿ ಪ್ರಯೋಗಗಳು ನಡೆಯುತ್ತಿವೆ. ನಮ್ಮವರ ಸಾಧನೆಯನ್ನು ಹೊಗಳಿದರೆ, ಇನ್ನೊಬ್ಬರಿಗೆ ಆಗಲ್ಲ. ಕನ್ನಡಿಗರ ಬೆಳವಣಿಗೆ ನೋಡಿ ಅಕ್ಕ ಪಕ್ಕದ ರಾಜ್ಯದವರೆಲ್ಲ ಅದುರಿಹೋಗಿದ್ದಾರೆ. ನಮ್ಮವರ ಗೆಲುವನ್ನು ಹೆಮ್ಮೆಯಿಂದ ಹೇಳಿಕೊಂಡರೂ ಉರ‍್ಕೊಳ್ಳೋರಿದ್ದಾರೆ. ನಮ್ಮವರೇ ‘ಯಾವುದೋ ...
ಕಲರ್ ಸ್ಟ್ರೀಟ್

ಸವಾಲಿನ ಪಾತ್ರಗಳಿಗೆ ಜಗ್ಗೇಶ್ ಗುಡ್ ಬೈ!

ಇತ್ತೀಚಿಗೆ ನವರಸ ನಾಯಕ ಜಗ್ಗೇಶ್ ತಮ್ಮ ಕಾಮಿಡಿ ಜಾನರ್ ನ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಸವಾಲಿನ ಪಾತ್ರಗಳಲ್ಲೇ ಹೆಚ್ಚು ಸಕ್ರಿಯರಾಗಿದ್ದರು. ಆದರೆ ಆ ಸಿನಿಮಾಗಳು ಅಷ್ಟೇನೂ ಯಶಸ್ಸು ತಂದು ಕೊಡದ ಕಾರಣ ಜಗ್ಗೇಶ್ ...
ಕಲರ್ ಸ್ಟ್ರೀಟ್

ಎರಡೆರಡು ತೋತಾಪುರಿ ತಿನ್ನಿಸಲಿದ್ದಾರೆ ನೀರ್ ದೋಸೆ ಡೈರೆಕ್ಟರ್!

ನೀರ್ ದೋಸೆ ಸಿನಿಮಾದ ನಂತರ ವಿಜಯ್ ಪ್ರಸಾದ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ತೋತಾಪುರಿ. ಈಗಾಗಲೇ ಟೈಟಲ್ ಮೂಲಕವೇ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಈ ಚಿತ್ರವೂ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ...
ಕಲರ್ ಸ್ಟ್ರೀಟ್

ಬದುಕಿಗೆ ಬುದ್ದಿ ಹೇಳಿದ ಅಪ್ಪ ಅಂದು ಶತ್ರುವಾಗಿ ಕಂಡರು: ಜಗ್ಗೇಶ್

ನಾವು ಅಡ್ಡದಾರಿ ಹಿಡಿದಾಗ, ಬದುಕಿನ ವಾಸ್ತವತೆಯನ್ನು ತಿಳಿಯಲು ಎಡವಿದಾಗ ನಮ್ಮನ್ನು ಹೆಚ್ಚು ತಿದ್ದುವವರು ನಮ್ಮ ಪಾಲಕರು. ಅದರಲ್ಲೂ ತಾಯಿಗೆ ಮಕ್ಕಳು ಏನು ಮಾಡಿದರೂ ಚೆಂದದಂತೆ ಕಂಡರೂ, ಬದುಕಿನ ಆಳ ಅಗಲವನ್ನು ಅರಿತ ...
ಅಭಿಮಾನಿ ದೇವ್ರು

ಗಾಡ್ ಫಾದರ್!

ಬಹುಶಃ ಅಂಬರೀಶ್ ಸಹಾಯಹಸ್ತ ಚಾಚದಿದ್ದರೆ, ಜಗ್ಗೇಶ್ ಎಂಬ ನವರಸ ನಾಯಕ ಚಿತ್ರರಂಗದಲ್ಲಿ ಜನ್ಮ ಪಡೆಯುತ್ತಿದ್ದರೋ ಇಲ್ಲವೋ? ಯಾಕೆಂದರೆ, ಆರಂಭದಲ್ಲಿ ಜಗ್ಗೇಶ್ ಕೈಹಿಡಿದದ್ದು ಕೂಡಾ ಇದೇ ಅಂಬರೀಶ್. ಆಗಿನ್ನೂ ಜಗ್ಗೇಶ್ ಪೋಷಕ ಪಾತ್ರಗಳಲ್ಲಿ ...