ಕಲರ್ ಸ್ಟ್ರೀಟ್
‘ಗುಂಜನ್ ಸಕ್ಸೇನಾ- ದ ಕಾರ್ಗಿಲ್ ಗರ್ಲ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್!
ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅಕಾಲಿಕವಾಗಿ ಸಾವಿಗೀಡಾದ ಮೇಲೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಮಗಳು ಜಾಹ್ನವಿ ಕಪೂರ್ ತನ್ನ ಚೊಚ್ಚಲ ಚಿತ್ರದ ಮೂಲಕವೇ ಬಿ ಟೌನಿನ ಗಲ್ಲಿಗಳಲ್ಲೂ ಗುಲ್ಲೆಬಿಸಿದವರು. ...