ಕಲರ್ ಸ್ಟ್ರೀಟ್

ಅಮ್ಮನ ರೊಮ್ಯಾನ್ಸ್‌ ನೋಡುವುದು ಮಗನಿಗೆ ಇಷ್ಟವಿಲ್ಲವಂತೆ

ಸಿನಿಮಾ ನಟಿಯರು ಚಲಾವಣೆಯಲ್ಲಿದ್ದಾಗ ಎಂಥಾ ಪಾತ್ರಗಳಲ್ಲೂ ಲೀಲಾಜಾಲವಾಗಿ ನಟಿಸಿಬಿಡುತ್ತಾರೆ. ಮುಂದೊಂದು ದಿನ ಅದೇ ಸಿನಿಮಾಗಳು, ಅವರೇ ನಟಿಸಿದ ದೃಶ್ಯಗಳು ಅವರನ್ನು ಮುಜುಗರಕ್ಕೀಡು ಮಾಡುತ್ತದೆ. ಇದಕ್ಕೆ ಉದಾಹರಣೆಯಂತೆ ನಟಿಯೊಬ್ಬಳು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ...