ಸಿನಿಮಾ ವಿಮರ್ಶೆ
ಕತ್ತಲ ಕಾದಂಬರಿಯಲ್ಲಿ ರಹಸ್ಯ ಬಚ್ಚಿಟ್ಟ ಕಾರ್ನಿ!
ತೀರಾ ದೊಡ್ಡ ಬಜೆಟ್ಟು, ಕಲಾವಿದರ ದಂಡು ಇಲ್ಲದಿದ್ದರೂ ಕೆಲವೊಂದು ಸಿನಿಮಾ ನೋಡುವಂತೆ ಕೂರಿಸಿಬಿಡುತ್ತವೆ. ಬಹುಶಃ ಆ ಸಾಲಿಗೆ ಸೇರೋ ಚಿತ್ರ ಕಾರ್ನಿ. ದುನಿಯಾ ರಶ್ಮಿ ಬಹುಕಾಲದ ಗ್ಯಾಪ್ ನಂತರ ಮತ್ತೆ ತೆರೆ ...