ಅಪ್‌ಡೇಟ್ಸ್

ಶೀತಲ್ ಶೆಟ್ಟಿ ನಿರ್ದೇಶನದ ಕಿರುಚಿತ್ರ ‘ಕಾರು’!

ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದ ಶೀತಲ್ ಶೆಟ್ಟಿ ಇದೀಗ ನಿರ್ದೇಶಕಿಯಾಗಿಯೂ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈ ಹಿಂದೆ ಅವರು ‘ಸಂಗಾತಿ’ ಎಂಬ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಗಂಡಾಗಲಿ,               ಹೆಣ್ಣಾಗಲಿ ಸಂಗಾತಿಯೆಂಬ ...