ಅಭಿಮಾನಿ ದೇವ್ರು

ಶಿವಣ್ಣ – ರಾಘಣ್ಣನ ಪಾತ್ರ ಯಾವುದು ಗೊತ್ತಾ?

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಜೇಮ್ಸ್‌ ಚಿತ್ರದ ಪೋಸ್ಟರ್‌ ಈಗ ಬಿಡುಗಡೆಯಾಗಿದೆ. ಕೆಲವರು ಪೋಸ್ಟರು ನೋಡಿ ವಿಪರೀತ ಖುಷಿ ಪಟ್ಟಿದ್ದಾರೆ. ನಮ್ಮ ಅಪ್ಪು ಮತ್ತೆ ಎದ್ದು ಬಂದರು ಅಂತಾ ...
ಬ್ರೇಕಿಂಗ್ ನ್ಯೂಸ್

ಫುಲ್‌ ಡಿಟೇಲ್ಸ್‌ ಇಲ್ಲಿದೆ…

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಹಿಂದಿನ ಸಿನಿಮಾದಲ್ಲಿ ರಾಬರ್ಟ್‌ ವೇಷದಲ್ಲಿ ಕಾಣಿಸಿಕೊಂಡಿದ್ದರು. ಉದ್ದ ಕೂದಲು, ಫಿಟ್‌ ಜೀನ್ಸ್‌, ಜರ್ಕಿನ್‌ ತೊಟ್ಟು ಬೈಕಿನ ಮೇಲೆ ಸ್ಟೈಲಿಷ್‌ ಲುಕ್ಕಲ್ಲಿ ಕಂಗೊಳಿಸಿದ್ದ ದಾಸ  ಈ ಸಲ ...
cbn

ಶ್ರೀಮುರಳಿ ಏನಂದರು ಗೊತ್ತಾ?

ಕ್ರೇಜಿಬಾಯ್ ಅನ್ನೋ ಹೊಸಬರ ಸಿನಿಮಾದಿಂದ ಆರಂಭಿಸಿ, ನಂತರ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ-2, ಗರುಡ, ತಾಯಿಗೆ ತಕ್ಕ ಮಗ ಹೀಗೆ  ಸ್ಟಾರ್ ನಟರು ಮತ್ತು ದೊಡ್ಡ ...
ಕಲರ್ ಸ್ಟ್ರೀಟ್

ಕರ್ನಾಟಕದ ಕುಳ್ಳನ ಕರುಣಾಜನಕ ಕಥೆ

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌… ಇನ್ನು ಒಂದು ವರ್ಷ ಕಳೆದರೆ ಇವರಿಗೆ ವಯಸ್ಸು ಎಂಭತ್ತಾಗುತ್ತದೆ. ಸಿನಿಮಾವನ್ನೇ ಉಸಿರಾಗಿಸಿಕೊಂಡು, ದುಡಿಮೆಯಿಂದ ಬಂದದ್ದನ್ನೆಲ್ಲಾ ಚಿತ್ರನಿರ್ಮಾಣಕ್ಕೆ ವ್ಯಯಿಸಿದವರು ದ್ವಾರ್ಕಿ. ಸಿನಿಮಾಗಳಿಂದ ಅಪಾರವಾಗಿ ಗಳಿಸಿದ ಮತ್ತು ...
ಬ್ರೇಕಿಂಗ್ ನ್ಯೂಸ್

ಸಮಸ್ಯೆಗಳ ನಡುವೆ ಸಿಕ್ಕಿಕೊಂಡ ಶ್ಯಾಡೋ!

ಯಾವುದೇ ವಿವಾದಗಳಿಗೂ ತಲೆಯಿಡದೆ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿರುವ ಹೀರೋ ವಿನೋದ್‌ ಪ್ರಭಾಕರ್‌. ತೀರಾ ತಾನು ನಟಿಸಿದ ಸಿನಿಮಾ ಗಬ್ಬೆದ್ದುಹೋಗುತ್ತಿರುವ ಸಂದರ್ಭದಲ್ಲೂ ಪ್ರಶ್ನಿಸದ, ಸೈಲೆಂಟಾಗಿದ್ದುಬಿಡುವಷ್ಟು ಒಳ್ಳೇತನ ಬಹುಶಃ ಯಾರಿಗಾದರೂ ...
ಅಪ್‌ಡೇಟ್ಸ್

ಶ್ರೀವತ್ಸ ಶಿಷ್ಯ ಶ್ರೀರಾಜ್ ಡೈರೆಕ್ಟರ್

ಪಾಸಿಟಿವ್ ಚಿಂತನೆಗಳಿದ್ದರೆ ಎಲ್ಲವೂ ಒಳ್ಳೆಯದ್ದೇ ಆಗುತ್ತದೆ ಅನ್ನೋದು ಲೋಕಾರೂಢಿ ಮಾತು. ಈ ಮಾತಿಗೆ ಅನ್ವರ್ಥದಂತೆ ಇಲ್ಲೊಂದು ಚಿತ್ರತಂಡ ಕೊರೋನಾದಂತಾ ನೆಗೆಟಿವ್ ಕಾಲದಲ್ಲೂ ಶುದ್ಧ ಪ್ರೀತಿಯಿಟ್ಟು, ಅಚ್ಚುಕಟ್ಟಾದ ಸಿನಿಮಾವೊಂದನ್ನು ರೂಪಿಸಿದೆ. ಗುಡ್ ವ್ಹೀಲ್ ...
ramachari ravichandran
ಅಭಿಮಾನಿ ದೇವ್ರು

ರಾಮಾಚಾರಿಗೆ ಮೂವತ್ತಾಗಲಿದೆ!

ತೀರಾ ಕಷ್ಟಪಟ್ಟು, ವರ್ಷಗಟ್ಟಲೆ ಪ್ಲಾನು ಮಾಡಿ ತಯಾರಿಸುವ ಸಿನಿಮಾ ಏನೇನೂ ಸದ್ದು ಮಾಡದೆ ಸುಮ್ಮನಾಗಿಬಿಡುತ್ತದೆ. ದೊಡ್ಡ ಮಟ್ಟದ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ದಿಢೀರನೇ ಶುರು ಮಾಡಿ, ರಿಲೀಸ್ ಮಾಡಿದ ಸಿನಿಮಾ ಇತಿಹಾಸ ...
ಕಲರ್ ಸ್ಟ್ರೀಟ್

ಪೈಲ್ವಾನ್ ಕಿಚ್ಚನಿಗೆ ಹ್ಯಾಪಿ ಬರ್ತಡೇ!

ಕನ್ನಡ ಚಿತ್ರರಂಗದಲ್ಲಿ ಕ್ರಿಯೇಟಿವ್ ಎಂದೇ ಗುರುತಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತರಾಗಿರುವವರು ಕಿಚ್ಚಾ ಸುದೀಪ್. ಅವರಿಗೀಗ ೪೬ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳೆಲ್ಲ ಅದನ್ನು ತಮ್ಮದೇ ಸಂಭ್ರಮ ಎಂಬಂತೆ ಆಚರಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ವಿವಿಧ ...
ಕಲರ್ ಸ್ಟ್ರೀಟ್

ಆಗಸ್ಟ್ 31ರಿಂದ ಕಲರ್ಸ್ ಕನ್ನಡದಲ್ಲಿ ಕನ್ನಡ ಕೋಗಿಲೆ ಸೂಪರ್ ಸೀಸನ್!

ಇತ್ತೀಚಿಗಷ್ಟೇ ಫಿನಾಲೆ ಮುಗಿಸಿಕೊಂಡ ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ಇದೇ ಆಗಸ್ಟ್ 31ರಿಂದ ಕನ್ನಡ ಕೋಗಿಲೆ ಸೂಪರ್ ಸೀಸನ್ ಎಂಬ ಕಾರ್ಯಕ್ರಮವನ್ನು ಆರಂಭಿಸಲಿದೆ. ಬೇರೆ ಸಂಗೀತ ಸ್ಪರ್ಧೆ ...
ಕಲರ್ ಸ್ಟ್ರೀಟ್

ಉತ್ತಮರು ವಿಡಿಯೋ ಸಾಂಗ್ ಪ್ರೋಮೋ ಬಿಡುಗಡೆ!

ರೋಹಿತ್ ಶ್ರೀನಿವಾಸ್ ರಚಿಸಿ ನಿರ್ದೇಶನ ಮಾಡಿರುವ ಉತ್ತಮರು ಚಿತ್ರದ ವಿಡಿಯೋ ಸಾಂಗಿನ ಪ್ರೋಮೋ ಬಿಡುಗಡೆಯಾಗಿದೆ. ಮೆಲೋಡಿ ಬಿಟ್ ನಲ್ಲಿಯೇ ಸಾಗುವ ಪ್ರೋಮೋ ಕೇಳಲು ಇಂಪಾಗಿದೆ. ಸದ್ಯದಲ್ಲಿ ಇದರ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ. ...

Posts navigation