ಪೆಟ್ಟಿ ಅಂಗಡಿ
ಕಿರುತೆರೆ ಚಿತ್ರೀಕರಣ ಸಾಧ್ಯವೇ?
” ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ ” ಎನ್ನುವ ಲೈನುಗಳೇ ನೂರಾರು ಜನರಲ್ಲಿ ಪುಳಕ ಮೂಡಿಸಿದೆ. ಆದರೆ ಸರ್ಕಾರ ಹಾಕಿರುವ ಷರತ್ತುಗಳ ವಿವರ ಪೂರ್ಣವಾಗಿ ತಿಳಿದುಬಂದಾಗ ಎಲ್ಲರ ನಿರೀಕ್ಷೆಯೂ ಠುಸ್ ಎಂದಾಗುವುದು ...