ಕಲರ್ ಸ್ಟ್ರೀಟ್
ಐವತ್ತೆಂಟಕ್ಕೇ ಎದ್ದು ನಡೆದರು ನಟ ವಿವೇಕ್…
ಅತ್ಯದ್ಭುತ ಹಾಸ್ಯ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ವಿವೇಕ್ (ವಿವೇಕಾನಂದರ್) ಚೆನ್ನೈನಲ್ಲಿ ವಿವೇಕ್ ವಿಧಿವಶರಾಗಿದ್ದಾರೆ. ನೆನ್ನೆ ಕೊರೋನಾ ಲಸಿಕೆ ಹಾಕಿಸಿಕೊಂಡು ಬಂದು, ಲಸಿಕೆಯ ಬಗ್ಗೆ ಸಂದೇಶವನ್ನೂ ನೀಡಿದ್ದ ವಿವೇಕ್ ಗೆ ...