ಕಲರ್ ಸ್ಟ್ರೀಟ್

83 ಚಿತ್ರದ ರಣವೀರ್ ಲುಕ್ಕಿಗೆ ಬಾಲಿವುಡ್ ಫಿದಾ!

ಭಾರತದ ಮೊದಲ ವಿಶ್ವಕಪ್ ರುವಾರಿ ಕ್ರಿಕೆಟಿಗ ಕಪಿಲ್ ದೇವ್ ಅವರ ಬಯೋಪಿಕ್ ಸಿನಿಮಾ 83 ತೆರೆಗೆ ಬರಲಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಚಿತ್ರದಲ್ಲಿ ರಣವೀರ್ ಕಪಿಲ್ ದೇವ್ ಪಾತ್ರವನ್ನು ಮಾಡುತ್ತಿದ್ದಾರೆ ಎಂಬ ...