ಬ್ರೇಕಿಂಗ್ ನ್ಯೂಸ್

ಒಳಿತು ಮಾಡು ಮನುಷ ಹಾಡು ಬರೆದಿದ್ದನಂತೆ!

`ನಮ್ ಋಷಿ’ ಎನ್ನುವ ಹೆಸರನ್ನು ನೀವು ಕೇಳಿರಬೇಕು. ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ ಎನ್ನುವ ಹಾಡನ್ನು ಬರೆದ ಎನ್ನುವ ಕಾರಣಕ್ಕೆ ಈತನಿಗೆ ಒಂದಿಷ್ಟು ಪ್ರಚಾರ ಸಿಕ್ಕಿತ್ತು. ಅದು ...
ಪ್ರಚಲಿತ ವಿದ್ಯಮಾನ

ಪೊಲೀಸರು ಯಾಕೆ ಹಾಗೆ ಮಾಡಿದ್ದರು?

ಬೆಂಗಳೂರಿನ ಚಂದ್ರಾ ಲೇಔಟ್‌ ಗೆ ಬಂದು ನಿರ್ದೇಶಕ ರಾಕಿಯನ್ನು ಅನಾಮತ್ತಾಗಿ ಎತ್ತಾಕಿಕೊಂಡು ಹೋಗಿದ್ದ ನೆಲಮಂಗಲದ ಪೊಲೀಸ್‌ ಠಾಣೆಯ ಕ್ರೈಂ ಪಿಸಿ ಕೇಶವ್‌ ಮತ್ತು ಎಸ್ಸೈ ಮಂಜುನಾಥ ಸೆಲ್ಲಿನಲ್ಲಿ ಕೂರಿಸಿ ಒಂದಿಡೀ ದಿನ ...
ಅಭಿಮಾನಿ ದೇವ್ರು

ಅನುಷ್ಕಾಗೆ ಇನ್ನೆಷ್ಟು ಮದುವೆ ಮಾಡಿಸ್ತಾರೋ ಈ ಜನ

ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ, ನಮ್ಮ ಕರಾವಳಿ ಹುಡುಗಿ ಅನುಷ್ಕಾ. ಒಂದು ಕಾಲದಲ್ಲಿ ಕನ್ನಡದ ಧಾರಾವಾಹಿಯ ಮೂಲಕ ನಟನೆಗಿಳಿದು, ಇಲ್ಲಿ ಅವಕಾಶಗಳು ಸಿಗದೆ, ತೆಲುಗು, ತಮಿಳು ನೆಲದಲ್ಲಿ ಛಾನ್ಸು ಪಡೆದವಳು! ...
ಕಲರ್ ಸ್ಟ್ರೀಟ್

ಕನ್ನಡಕ್ಕೆ ಜೈ… ಪ್ರೀತಿಗೆ ಸೈ!!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ತೆರೆಗೆ ಬಂದಿದೆ.  ಈ ಚಿತ್ರದಲ್ಲಿ ಗಣೇಶ್ ಕನ್ನಡ ಮತ್ತು ಕರ್ನಾಟಕದ ಪರ ದನಿ ಎತ್ತಿದ್ದಾರೆ. ಗೋಕಾಕ್ ಚಳವಳಿಯನ್ನು ಮರುಸೃಷ್ಟಿಸಲಾಗಿದೆ. ಸಂತೋಷ್ ಆನಂದ್ ರಾಮ್ ...
ಕಲರ್ ಸ್ಟ್ರೀಟ್

ತುಂಟ ತುಟಿಗಳ ಕಿತ್ತಾಟದ ನಡುವೆ ಕಿಸ್ ಕುದುರುತ್ತಾ?

ಪ್ರೇಮಿಗಳ ಪಾಲಿಗೆ ಕಿಸ್ ಅನ್ನೋದೊಂದು ಮರೆಯಲಾಗದ ಗಿಫ್ಟು. ಅದು ಮೊದಲು ವಿನಿಮಯವಾಗೋದೊಂದು ಮಧುರಾನುಭೂತಿ. ಅಂಥಾ ನವಿರು ಭಾವಗಳನ್ನು ಹೊತ್ತ ಎ ಪಿ ಅರ್ಜುನ್ ನಿರ್ದೇಶನದ ಚಿತ್ರ ಕಿಸ್. ಪ್ರೇಮಿಸೋ ಮನಸ್ಥಿತಿಗಳು ಬದಲಾದರೂ ...
ಕಲರ್ ಸ್ಟ್ರೀಟ್

ಗೋಲ್ಡನ್ ಸ್ಟಾರ್ ಗೀತಾಗೆ ಸ್ಯಾಂಡಲ್ ವುಡ್ ಸಾಥ್!

ಪುನೀತ್ ರಾಜ್ ಕುಮಾರ್ ಗೀತಾ ಚಿತ್ರಕ್ಕಾಗಿ ಹಾಡಿರುವ ಕನ್ನಡಿಗ ಹಾಡು ಈಗ ಎಲ್ಲೆಡೆ ಮೊಳಗುತ್ತಿದೆ. ಬಹುಶಃ ಮುಂಗಾರುಮಳೆಯಂಥಾ ಐತಿಹಾಸಿಕ ಹಿಟ್ ಚಿತ್ರವನ್ನು ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಆ ನಂತರದಲ್ಲಿ ಅತೀ ...
ಕಲರ್ ಸ್ಟ್ರೀಟ್

ಸಾಹೋ ಸತ್ತುಮಲಗಿತು ನನ್ನ ಪ್ರಕಾರ ಎದ್ದು ನಿಂತಿತು!

ಕೋಟಿಗಳ ಲೆಕ್ಕವಿಲ್ಲದೆ ಖರ್ಚು ಮಾಡಿ ತಯಾರಿಸಿರುವ ನಮ್ಮದೇ ಕನ್ನಡದ ಕುರುಕ್ಷೇತ್ರ, ಅದೆಲ್ಲಿಂದಲೋ ಬಂದು ಬಿಡುಗಡೆಯಾಗಿ ಕನ್ನಡದ ಸಿನಿಮಾಗಳ ಕತ್ತು ಹಿಸುಕಿದ ಸಾಹೋ, ಇಡೀ ಕರ್ನಾಟಕವನ್ನು ಪೀಡಿಸುತ್ತಿರುವ ನೆರೆ ಹಾವಳಿ… ಈ ಎಲ್ಲದರ ...
ಕಲರ್ ಸ್ಟ್ರೀಟ್

ಪುಟ್ ಗೌರಿ ಹಬ್ಬ: ಹುಡುಗಿಯ ಲೈಫ್ ಸ್ಟೋರಿ!

ನಟಿ ರಂಜನಿ ರಾಘವನ್ ಹೋದಲ್ಲಿ ಬಂದಲ್ಲಿ ಜನ ‘ಪುಟ್ ಗೌರಿ’ ಅಂತಾನೇ ಫೇಮಸ್ಸು. ಈ ಧಾರಾವಾಹಿಯ ನಂತರ ಜಡೇಶ್ ನಿರ್ದೇಶನದ ರಾಜಹಂಸ ಎನ್ನುವ ಸಿನಿಮಾದಲ್ಲೂ ರಂಜನಿ ನಟಿಸಿದ್ದರು. ಅಲ್ಲದೇ ಸಾಕಷ್ಟು ಜಾಹೀರಾತುಗಳಲ್ಲೂ ...
ಕಲರ್ ಸ್ಟ್ರೀಟ್

ಹುಚ್ಚವೆಂಕಟ್ ರನ್ನು ಹೊಡೆಯಬೇಡಿ: ಭುವನ್ ಪೊನ್ನಣ್ಣ

ಸೋಶಿಯಲ್ ಮೀಡಿಯಾದ ವೈಭವೀಕರಣದ ಜತೆ ಜತೆಗೆ ಸುದ್ದಿ ಮಾಧ್ಯಮದವರು ಟಿ ಆರ್ ಪಿ ಹುಚ್ಚಿಗೆ ಬಿದ್ದು ವೆಂಕಟ್ ನನ್ನು ಹುಚ್ಚ ವೆಂಕಟ್ ರನ್ನಾಗಿ ಮಾರ್ಪಡಿಸಿದ ಶಾಪ ತಡ್ಡದೇ ಬಿಡುವುದಿಲ್ಲ. ಸಿನಿಮಾವನ್ನೇ ಉಸಿರಾಗಿಸಿಕೊಂಡಿದ್ದ ...
ಕಲರ್ ಸ್ಟ್ರೀಟ್

ಡೋಂಟ್ ವರಿ ಕೋಮಲ್!

ಮೊದಲಿನಿಂದಲೂ ಅಷ್ಟೇ! ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬೇಕೆನ್ನು ವ್ಯಕ್ತಿ; ಹಠಕ್ಕೆ ಬಿದ್ದರೆ ಥೇಟು ರಾಕ್ಷಸನಂತೆ ಕೆಲಸ ಮಾಡುವ ಮನುಷ್ಯ ಕೋಮಲ್. ಅಣ್ಣನ ಜೊತೆ ಸಣ್ಣ ಪುಟ್ಟ ಕಾಮಿಡಿ ರೋಲುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಮನಸ್ಸಿನಲ್ಲಿ ...

Posts navigation