ಕಲರ್ ಸ್ಟ್ರೀಟ್

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅವನೇ ಶ್ರೀಮನ್ನಾರಾಯಣನ ಪೋಸ್ಟರ್!

ಕಿರಿಕ್ ಪಾರ್ಟಿ ನಂತರ ನಟ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಅವನೇ ಶ್ರೀಮನ್ನಾರಾಯಣ. ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೂ ಮುನ್ನವೇ ಸಾಕಷ್ಟು ನಿರೀಕ್ಷೆ, ಹೈಪ್ ಕ್ರಿಯೇಟ್ ಮಾಡಿರುವ ...
ಕಲರ್ ಸ್ಟ್ರೀಟ್

ಗಣೇಶ್ ಕಳಚಿಟ್ಟ ಕನ್ನಡಕ ದಿಗಂತನ ಪಾಲಾಯ್ತು!

ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬಾಲಿವುಡ್ ನಟಿ ಪತ್ರಲೇಖಾ ಕಾಂಬಿನೇಷನ್ನಿನಲ್ಲಿ ‘ವೇರ್ ಇಸ್ ಮೈ ಕನ್ನಡಕ’ಎನ್ನುವ ಸಿನಿಮಾವೊಂದು ಮುಹೂರ್ತ ಆಚರಿಸಿಕೊಂಡಿತ್ತು. ಬಾಲಿವುಡ್ ನಟ ಅರ್ಬಾಸ್ ಖಾನ್ ಈ ...
ಕಲರ್ ಸ್ಟ್ರೀಟ್

ಬಿಕಿನಿಯಲ್ಲಿ ತಳತಳಿಸಿದ ಲಕ್ಷ್ಮೀ ರೈ!

ಇತ್ತೀಚಿಗೆ ಸಿನಿಮಾ ಹೊರತಾಗಿ ತನ್ನ ಹಾಟ್ ಲುಕ್, ಫೋಸ್ ನಿಂದಲೇ ಸುದ್ದಿಯಾಗುತ್ತಿರುವ ಕನ್ನಡದ ನಟಿ ಲಕ್ಷ್ಮೀ ರೈ. ಸದ್ಯ ಕಲ್ಪನಾ ಸುಂದರಿ ಬಿಕಿನಿ ಡ್ರೆಸ್ ನಲ್ಲಿರುವ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ...
ಕಲರ್ ಸ್ಟ್ರೀಟ್

ಭಗ್ನ ಪ್ರಿಯತಮೆಯ ಕೂಗು `ಬಾರೊ ಬಾರೋ ಗೆಳೆಯ’!

ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಬಾರದಿದ್ದ ಪಕ್ಷದಲ್ಲಿ ಬಾರೋ ಬಾರೋ ಮಳೆರಾಯ ಎಂದು ಗಣೇಶನ ಮೂರ್ತಿಯನ್ನು ಮಾಡಿಕೊಂಡು ಮನೆ ಮನೆಗೆ ಕೂಗುತ್ತ ಹೋಗುವ ಸಂಪ್ರದಾಯವಿದೆ. ಇದರ ಮೇಲೆ ಗ್ರಾಮೀಣ ಜನರು ಅತಿಯಾದ ನಂಬಿಕೆಯನ್ನು ...
ಕಲರ್ ಸ್ಟ್ರೀಟ್

ಒಡೆಯನ ದರ್ಬಾರ್ ಗೆ ಕಾಲ ಸನ್ನಿಹಿತ!

ಯಜಮಾನ ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಚಿತ್ರ ಒಡೆಯ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿ ಫೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರುವಿಟ್ಟುಕೊಂಡಿರುವ ಒಡೆಯ ಟೀಮ್ ಡಬ್ಬಿಂಗ್ ಕೆಲಸಗಳನ್ನು ಸದ್ದಿಲ್ಲದೇ ಮುಗಿಸಿಕೊಂಡಿದೆ. ಇದೊಂದು ...
ಕಲರ್ ಸ್ಟ್ರೀಟ್

ಇಂಡಿಯಾ ವರ್ಲ್ಡ್ ಕಪ್ ಸೆಮಿಫೈನಲ್ ಸೋತಿದಕ್ಕೆ ಗೊಳೋ ಎಂದ ಪಾರುಲ್ ಯಾದವ್!

ನಿನ್ನೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋಲುಂಡ ಕಾರಣಕ್ಕಾಗಿ ಬಟರ್ ಫ್ಲೈ ಪಾರುಲ್ ಯಾದವ್ ಅತೀವ ಬೇಸರದಿಂದ ಗೊಳೋ ಎಂದಿದ್ದಾರೆ. ಹೌದು.. ಭಾರತ ಈ ...
ಕಲರ್ ಸ್ಟ್ರೀಟ್

ಪವರ್ ಸ್ಟಾರ್ ಮಗಳ ಸೋಶಿಯಲ್ ಸರ್ವೀಸ್!

ಡಾ. ರಾಜ್ ಕುಮಾರ್ ಕುಟುಂಬ ಜಮಾನದಿಂದಲೂ ಒಂದಿಲ್ಲೊಂದು ಸಮಾಜ ಸೇವೆಯಲ್ಲಿ ತೊಡಗಿಕೊಂಡು ಬರುತ್ತಲೇ ಇದೆ. ಡಾ. ರಾಜ್ ಕುಮಾರ್ ಅವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ ಅಂಧರಿಗೆ ಬೆಳಕಾದರೆ ಅವರ ...
ಕಲರ್ ಸ್ಟ್ರೀಟ್

ತಿಥಿ ಗಡ್ಡಪ್ಪನ `ಜರ್ಕ್’ ಟ್ರೇಲರ್ ಬಿಡುಗಡೆ!

ತಿಥಿ ಗಡ್ಡಪ್ಪ ಅಭಿನಯಿಸಿರುವ ಜರ್ಕ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈಗಾಗಲೇ ಬರಪೂರ ಪ್ರತಿಕ್ರಿಯೆಯನ್ನು ಗಳಿಸುತ್ತಿರುವ ಜರ್ಕ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಕೃಷ್ಣರಾಜ್ ಚೊಚ್ಚಲ ಬಾರಿಗೆ ...
ಕಲರ್ ಸ್ಟ್ರೀಟ್

ಗಾಳಿಪಟ-2ಗೆ ಅದಿತಿ ಪ್ರಭುದೇವ್!

ಪಂಚತಂತ್ರ ಸಿನಿಮಾದ ನಂತರ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಸಿನಿಮಾ ಗಾಳಿಪಟ 2. ಈ ಹಿಂದೆ ಗಣೇಶ್, ದೂದ್ ಪೇಡಾ ದಿಗಂತ್, ರಾಜೇಶ್ ಕೃಷ್ಣನ್ ಕಾಂಬಿನೇಷನ್ನಿನಲ್ಲಿ ಮೂಡಿ ಬಂದು ಬ್ಲಾಕ್ ಬಸ್ಟರ್ ಹಿಟ್ ...
ಕಲರ್ ಸ್ಟ್ರೀಟ್

ಚೇತನ್ ಚಂದ್ರ ಅಪ್ಪ ಆಗಲಿದ್ಧಾರೆ!

ಪಿಯುಸಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ಚೇತನ್ ಚಂದ್ರ ನಂತರ ರಾಜಧಾನಿ, ಪ್ರೇಮಿಸಂ, ಜಾತ್ರೆ, ಸಂಯುಕ್ತ 2 ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ನಿರೀಕ್ಷಿಸಿದ ಮಟ್ಟಿಗೆ ಯಾವುದೇ ಸಿನಿಮಾ ...

Posts navigation