Tag: kichcha_sudeepa_max_date_announce

  • ಸೆಪ್ಟೆಂಬರ್‌ 27ಕ್ಕೆ ಕಿಚ್ಚನ ಮ್ಯಾಕ್ಸ್‌ ಫಿಕ್ಸ್!‌

    ಸೆಪ್ಟೆಂಬರ್‌ 27ಕ್ಕೆ ಕಿಚ್ಚನ ಮ್ಯಾಕ್ಸ್‌ ಫಿಕ್ಸ್!‌

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಯಾವಾಗ ರಿಲೀಸ್‌? ಅನ್ನೋದು ಎಲ್ಲರ ಕುತೂಹಲ ಮತ್ತು ಪ್ರಶ್ನೆ. ಸದ್ಯ ಬರುತ್ತಿರುವ ಮಾಹಿತಿಯ ಪ್ರಕಾರ ಸೆಪ್ಟೆಂಬರ್‌ 2024ರ 27ನೇ ತಾರೀಖು ಮ್ಯಾಕ್ಸ್‌ ತೆರೆ ಮೇಲೆ ಅಬ್ಬರಿಸೋದು ಬಹುತೇಕ್‌ ಫಿಕ್ಸ್‌ ಆಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಹೊರಬರಲು ಉದ್ದೇಶಿಸಿದ್ದ ಶಿವರಾಜ್‌ ಕುಮಾರ್‌ ಅಭಿನಯದ ಭೈರತಿ ರಣಗಲ್‌ ಅಕ್ಟೋಬರ್‌ ತಿಂಗಳಿಗೆ ಹೋಗುವ ಸಾಧ್ಯತೆ ಇದೆ. ಇನ್ನು ಧೃವಾ ಸರ್ಜಾ ಅವರ ಮಾರ್ಟಿನ್‌ ಅಕ್ಟೋಬರ್‌ 10ಕ್ಕೆ ಅಧಿಕೃತವಾಗಿ ಅನೌನ್ಸ್‌ ಆಗಿದೆ. ಉಪ್ಪಿಯ ʻಯು ಐʼ…