ಸಿನಿಮಾ ವಿಮರ್ಶೆ
ಮಸ್ತ್ ಮಜಾ ಕೊಡುವ ಕೊಡೆ ಮುರುಗ!
ವರ್ಷಾನುಗಟ್ಟಲೆ ಕನಸಿಟ್ಟು ಹೊಸೆದ ಕಥೆ, ಅದರಲ್ಲಿ ಬರುವ ಪಾತ್ರಗಳಿಗೆ ಜೀವ ಕೊಟ್ಟು ತೆರೆ ಮೇಲೆ ತಂದು ನಿಲ್ಲಿಸಬೇಕು. ತಾನು ಯಶಸ್ವೀ ಸಿನಿಮಾ ನಿರ್ದೇಶಕ ಅನ್ನಿಸಿಕೊಳ್ಳಬೇಕು. ತನ್ನಲ್ಲಿರುವ ಕ್ರಿಯಾಶೀಲತೆಯನ್ನು ನೋಡಿ ಜನ ಮೆಚ್ಚಿ ...