ಪೋಸ್ಟರ್ ಮೂಲಕ ಗಮನಸೆಳೆದಿದ್ದ ಕೋಣ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ವಿಕ್ಟರಿ ಸಿನಿಮಾಸ್ ಥಿಯೇಟರ್ ನಲ್ಲಿ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಟ ಕೋಮಲ್ ಕುಮಾರ್ , ಕೋಣ ಡಾರ್ಕ್ ಹ್ಯೂಮರ್ ಅಂತಾರೆ. ಆದರೆ ಇದರಲ್ಲಿ ಆ ರೀತಿಯ ಸಬ್ಟೆನ್ಸ್ ತುಂಬಾ ಇದೆ. ಚಾರ್ಲಿ ಚಾಂಪಿಯನ್ ಕಷ್ಟದಲ್ಲಿ ಸಿಗುವ ಪಾತ್ರ ಹೇಗೆ ಜನಕ್ಕೆ ಎಂಜಾಯ್ ಮೆಂಟ್ ಸಿಗುತ್ತದೆಯೋ ಹಾಗೇ. ಹರಿ ಹೇಳಿದ್ದು, ಮೂಢನಂಬಿಕೆ, ನನ್ನ […]
Browse Tag
#kona #kannadamovie #sandalwood #komal #cinibuzz
1 Article