ಕಲರ್ ಸ್ಟ್ರೀಟ್

ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ!

ನಿರ್ಮಾಪಕ ದಿನೇಶ್ ವಿಜಾನ್ ಹಾಗೂ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಕಾಂಬಿನೇಷನ್ನಿನಲ್ಲಿ ಬಾಡಿಗೆ ತಾಯಿಯ ಕುರಿತಾದ ಹೊಸ ಸಿನಿಮಾವೊಂದು ತೆರೆಗೆ ಬರುವ ಪ್ಲ್ಯಾನ್ ರೆಡಿಯಾಗುತ್ತಿದೆ.. ಈ ಚಿತ್ರಕ್ಕೆ ಬಾಡಿಗೆ ತಾಯಿ ಕಮ್ ...