ಅಭಿಮಾನಿ ದೇವ್ರು
Truth is mighty and must prevail…
ಸಿನಿಮಾ ಮಂದಿಗೆ ಒಂದು ವ್ಯಾಧಿಯಿದೆ; ಇವರನ್ನು ಮೀಡಿಯಾದವರು ಸದಾ ಹೊಗಳುತ್ತಲೇ ಇರಬೇಕು. ಯದ್ವಾತದ್ವ ಹೊಗಳಿಸಿಕೊಂಡು ಒಳಗೊಳಗೇ ಖುಷಿ ಪಡುವ ಕೆಲವರಿಗೆ ಸಣ್ಣದೊಂದು ಥ್ಯಾಂಕ್ಸ್ ಹೇಳುವ ಔದಾರ್ಯ ಕೂಡಾ ಇರೋದಿಲ್ಲ. ಅದೇ ಟೀಕೆ ...