ಇದೇ ವಾರ ಲಂಗೋಟಿ ಮ್ಯಾನ್ ಹೆಸರಿನ ಚಿತ್ರ ತೆರೆಗೆ ಬರುತ್ತಿದೆ. ಪುರುಷರ ಅಸ್ತಿತ್ವವೇ ಆಗಿರುವ ಲಂಗೋಟಿಯ ಸುತ್ತ ಕಥಾವಸ್ತುವನ್ನು ಹೆಣೆದು, ಅದಕ್ಕೆ ಪೂರಕವಾದ ತಮಾಷೆಯನ್ನೂ ಬೆರೆಸಿ ಸಿನಿಮಾರೂಪದಲ್ಲಿ ಕಟ್ಟಿರುವವರು ಮಹಿಳಾ ನಿರ್ದೇಶಕಿ. ಹೆಚ್ಚೇನಲ್ಲ, ಕಳೆದ ಒಂಭತ್ತು ವರ್ಷಗಳ ಹಿಂದಷ್ಟೇ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ನೋಡಿದ ಎಲ್ಲರೂ ಇಷ್ಟಪಟ್ಟಿದ್ದ ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಸಂಜೋತಾ. ಮೊದಲ ಸಿನಿಮಾದ ನಿರ್ದೇಶನದ ನಂತರ ಟೀವಿ ವಾಹಿನಿಯಲ್ಲಿ ನೌಕರಿ ಆರಂಭಿಸಿದ್ದರು. ಟೀವಿ ಉದ್ಯಮದ ಒತ್ತಡ […]
ಈವಾರ ಲಂಗೋಟಿ ಮ್ಯಾನ್ ಚಿತ್ರ ತೆರೆಗೆಬರುತ್ತಿದೆ. ಭಿನ್ನ ಶೀರ್ಷಿಕೆಯ ಅಷ್ಟೇ ಹೊಸತನದ ಕಥಾವಸ್ತು ಹೊಂದಿರು ಲಂಗೋಟಿ ಮ್ಯಾನ್ ಬಗ್ಗೆ ಅದರ ನಿರ್ದೇಶಕಿ ಸಂಜೋತಾ ಒಂದಿಷ್ಟು ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ…! ಟೀಸರ್ ನೋಡಿದ ಕೆಲವರು ನಮ್ಮ ಚಿತ್ರದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದು ನಿಜ. ಯಾವಾಗ ಹಾಡು ಅನಾವರಣಗೊಂಡಿತೋ ಆಗ ಜನಕ್ಕೆ ವಾಸ್ತವದ ಅರಿವಾಯಿತು. ಲಂಗೋಟಿ ಮ್ಯಾನ್ ಎನ್ನುವ ಹೆಸರಿಟ್ಟಿದ್ದೇವೆ ಹೊರತು, ಇದು ಯಾವುದೇ ಜನಾಂಗ ಅಥವಾ ವರ್ಗವನ್ನು ಲೇವಡಿ ಮಾಡುವ ಉದ್ದೇಶ ಹೊಂದಿಲ್ಲ ಅನ್ನೋದು […]
ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿರುವ “ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಶರಣ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಾನು ಹತ್ತು ವರ್ಷಗಳ ಹಿಂದೆ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕಿ ಸಂಜೋತ ಭಂಡಾರಿ, ನಾನು ಬೇರೆ ಒಂದು ಚಿತ್ರದ […]