ಸಿನಿಮಾ ವಿಮರ್ಶೆ

ಇದೇನು ರಚ್ಚು ಹೀಗೆ ಮಾಡಿಬಿಟ್ಯಲ್ಲಾ…!?

ನಾಯಕನಟ ಆಜೇಯ್‌ ರಾವ್‌, ನಿರ್ಮಾಪಕ ಗುರು ದೇಶಪಾಂಡೆ ನಡುವಿನ ಶರಂಪರ ಜಗಳ, ರಚಿತಾ ರಾಮ್‌ ಹಾಟ್‌ ಲುಕ್ಕು, ಟ್ರೇಲರ್‌ ಸೃಷ್ಟಿಸಿದ್ದ ಸಂಚಲನಗಳೆಲ್ಲಾ ʻಲವ್‌ ಯೂ ರಚ್ಚುʼ ಸಿನಿಮಾದತ್ತ ಕುತೂಹಲದ ನೋಟ ಬೀರಲು ...