ಕಲರ್ ಸ್ಟ್ರೀಟ್

ಅದ್ದೂರಿ ಕಾರ್ಯಕ್ರಮವನ್ನು ರದ್ದು ಮಾಡಿದ ಮಹರ್ಷಿ ಚಿತ್ರತಂಡ!

ಮಹೇಶ್ ಬಾಬು ನಟನೆಯ ಮಹರ್ಷಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿದ್ದು, ಟಾಲಿವುಡ್ ನ ಈ ವರ್ಷದ ಬೆಸ್ಟ್ ಸಿನಿಮಾಗಳ ಪೈಕಿ ಮಹರ್ಷಿ ಕೂಡ ಒಂದಾಗಿದ್ದು, ಐವತ್ತನೇ ದಿನವನ್ನು ಪೂರೈಸಿದೆ. ...
ಕಲರ್ ಸ್ಟ್ರೀಟ್

ರಶ್ಮಿಕಾ ಮತ್ತು ಮಹೇಶ್ ಬಾಬು ಅಂತೆ ಕಂತೆಗಳಿಗೆ ಜೀವ ಬಂತು!

ಕಿರಿಕ್ ರಶ್ಮಿಕಾ ಮಹೇಶ್ ಬಾಬು ಜತೆಗೆ ಸಿನಿಮಾ ಮಾಡಲಿದ್ದಾರೆಂಬ ಗಾಳಿ ಸುದ್ದಿ ತೆಲುಗು ಚಿತ್ರರಂಗದಲ್ಲಿ ಬಹಳ ದಿನಗಳಿಂದಲೇ ಇದೆ. ಪ್ರಿನ್ಸ್ ಮಹೇಶ್ ಅಭಿನಯದ ಮಹರ್ಷಿ ರಿಲೀಸ್ ಆದ ಮೇಲಂತೂ ಅಂತೆ ಕಂತೆಗಳೆಲ್ಲ ...
ಕಲರ್ ಸ್ಟ್ರೀಟ್

ಮಹರ್ಷಿ ಕಥೆ ಕದ್ದಿದ್ದಂತೆ!

ಮಹರ್ಷಿ ಸಿನಿಮಾದ ಕಥೆಯನ್ನು ನಿರ್ದೇಶಕ ಶ್ರೀವಾಸ್ ಅವರ ಡಿಕ್ಟೇಟರ್ ಸಿನಿಮಾದಿಂದ ಕದ್ದ ಕಥೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಬಹು ದಿನಗಳ ಹಿಂದೆಯೇ ಶ್ರೀವಾಸ್ ರವರು ಕಥೆಯೊಂದನ್ನು ಬರೆದಿಟ್ಟಿದ್ದರಂತೆ. ಆ ಕಥೆಯು ...
ಪಾಪ್ ಕಾರ್ನ್

ಮಹರ್ಷಿ ಮುಂದಿನ ಸಿನಿಮಾಕ್ಕೆ ರಶ್ಮಿಕಾ ನಾಯಕಿ!

ಗೆಲುವಿನ ಖುಷಿಯಲ್ಲಿರುವ ಪ್ರಿನ್ಸ್ ಮಹೇಶ್ ಬಾಬು, ಮಹರ್ಷಿ ಸಿನಿಮಾ ಸಕ್ಸಸ್ ನಿಂದಾಗಿ ಫುಲ್ ಖುಷಿಯಾಗಿದ್ದಾರೆ. ಈ ಮಧ್ಯೆ ತಮ್ಮ ಮನೆಯಲ್ಲಿ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಚಿತ್ರತಂಡ ಸೇರಿ ಆಪ್ತವರೆಯರನ್ನು ಆ ಪಾರ್ಟಿಗೆ ...
ಕಲರ್ ಸ್ಟ್ರೀಟ್

ನೆಟ್ಟಿಗರಿಗೆ ಬೋಲ್ಟ್ ಟೈಟ್ ಮಾಡಿದ ಮಹರ್ಷಿ ಮಡದಿ!

ಸ್ಟಾರ್ ಗಳ ಹೆಂಡತಿಯರು ಅಂದಮೇಲೆ ಸ್ವಲ್ಪ ಗತ್ತು, ಗೈರತ್ತು ಇರಲೇಬೇಕಲ್ಲವೇ. ಜತೆಗೆ ಪೋಟೋಗೆ ಪೋಸು ಕೊಡುವಾಗಲೂ ಅಂದ ಚೆಂದವನ್ನು ನೋಡಿಕೊಂಡು ಕೊಡಬೇಕು ಅನ್ನೋದು ಬಹಳಷ್ಟು ಅಭಿಮಾನಿಗಳ ನಿರೀಕ್ಷೆ. ಹಾಗಂತ ಅದೇನೂ ಆದೇಶವೇನಲ್ಲ. ...
ಕಲರ್ ಸ್ಟ್ರೀಟ್

 ದುಬಾರಿಯಾದ ಮಹರ್ಷಿ!

ನಟ ಮಹೇಶ್ ಬಾಬು ನಟಿಸಿರುವ ಬಹು ನಿರೀಕ್ಷೆಯ 25ನೇ ಸಿನಿಮಾ ಮಹರ್ಷಿ. ಸದ್ಯ ಬಾರಿ ನಿರೀಕ್ಷೆಯ ಜತೆಗೆ ಮಹೇಶ್ ಬಾಬು ಕಮ್ ಬ್ಯಾಕ್ ಆಗುವಲ್ಲಿಯೂ ಈ ಸಿನಿಮಾ ಪ್ರಮುಖ ಪಾತ್ರ ವಹಿಸುತ್ತದೆ. ...
ಕಲರ್ ಸ್ಟ್ರೀಟ್

ಬಾಹುಬಲಿ ಡೈರೆಕ್ಟರ್ ಜತೆಯಾದ ಪ್ರಿನ್ಸ್ ಮಹೇಶ್!

ಮಹರ್ಷಿ ಸಿನಿಮಾ ಮುಗಿಸಿ ಬಿಡುಗಡೆಯ ಖುಷಿಯಲ್ಲಿರುವ ತೆಲುಗು ನಟ ಪ್ರಿನ್ಸ್ ಮಹೇಶ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಎಸ್.ಎಸ್. ರಾಜಮೌಳಿ ಜತೆಗೆ ಮುಂಬರುವ ವರ್ಷದಲ್ಲಿ ...