ಕಲರ್ ಸ್ಟ್ರೀಟ್

ಕಡಲ ಕಿನಾರೆಯಲ್ಲಿ ಪೋಸ್ ಕೊಟ್ಟ ಮಲೈಕಾ!

ವಯಸ್ಸಾದರೂ ಸಾಕಷ್ಟು ಹಾಟ್ ಆಗಿ ಕಾಣಿಸಿಕೊಂಡು ಸುದ್ದಿಯಲ್ಲಿರುವ ಮಲೈಕಾ ಅರೋರಾ ಪಡ್ಡೆ ಹೈಕಳ ಡ್ರೀಮ್ ಗರ್ಲು. ಈಗಾಗಲೇ ಡಿಫರೆಂಟ್ ಡ್ರೆಸ್ಸಿಂಗ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುವ ಮಲೈಕಾ ...
ಕಲರ್ ಸ್ಟ್ರೀಟ್

ಮಲೈಕಾ ಫೋಸಿಗೆ ಕಮೆಂಟಿಗರ ಕಿಂಡಲ್ಲು!

ವಯಸ್ಸು ದೊಡ್ಡದಾದರೂ ಸಹ ಬಿ ಟೌನಿನ ಏಜ್ ಲೆಸ್ ಬ್ಯೂಟಿ ಮಲೈಕಾ ಅರೋರ. ಸದಾ ಪಡ್ಡೆ ಹೈಕಳು ಮಲೈಕಾ ಮೇಲೆ ಒಂದು ಕಣ್ಣಿಟ್ಟು ಆಕೆಯ ಚಲನ ವಲನಗಳನ್ನು ಗಮನಿಸುತ್ತಲೇ ಇರುತ್ತಾರೆ. ಅಲ್ಲದೇ ...
ಕಲರ್ ಸ್ಟ್ರೀಟ್

ಅರ್ಜುನ್ ಕಪೂರ್ ಜನುಮದಿನಕ್ಕೆ ಸರ್ ಫ್ರೈಸ್ ಗಿಫ್ಟ್ ನೀಡಿದ ಮಲೈಕಾ!

ಬಾಲಿವುಡ್ ನಲ್ಲಿ ಸದ್ಯ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಸುದ್ದಿಗಳಲ್ಲಿ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ಅವರ ಲವ್ವಿ ಡವ್ವಿ ವಿಚಾರವೂ ಒಂದು. ಇವರಿಬ್ಬರು ರಿಲೇಶನ್ ಶಿಪ್ ನಲ್ಲಿ ಇರುವುದು ...
ಕಲರ್ ಸ್ಟ್ರೀಟ್

ಡ್ರೆಸ್ ನಿಂದ ಟ್ರೋಲಾದ ಮಲೈಕಾ!

ಇತ್ತೀಚಿನ ದಿನಗಳಲ್ಲಿ ಮಲೈಕಾ ತನ್ನ ವೈಯಕ್ತಿಕ ವಿಚಾರಗಳಿಂದಲೇ ಸೋಶಿಯಲ್ ಮೀಡಿಯಾ ಪೇಜುಗಳಲ್ಲಿ ರಾರಾಜಿಸುತ್ತಿದ್ದಾರೆ. ಅರ್ಜುನ್ ಕಪೂರ್ ಜತೆ ಮಲೈಕಾ ಮದುವೆಯಾಗುತ್ತದೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೂ ಒಳಪಟ್ಟಿತ್ತು. ಆದರೆ ಆ ಸುದ್ದಿಗಳನ್ನು ...
ಕಲರ್ ಸ್ಟ್ರೀಟ್

ಮಲೈಕಾ ಧ್ಯಾನ ಭಂಗಿಯ ಫೋಟೋ ವೈರಲ್!

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ನ ಮಲೈಕಾ ಅರೋರಾ ಪ್ರಮುಖರಾದವರು. ಇತ್ತೀಚಿಗೆ ಮಲೈಕ ಧ್ಯಾನದ ಭಂಗಿಯನ್ನು ಹೋಲುವ ಪೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಈ ...