ಕಲರ್ ಸ್ಟ್ರೀಟ್

ಮಹಿಳಾ ಬಾಡಿಬಿಲ್ಡರ್ ಗೆ ಯುವರತ್ನದಲ್ಲಿ ಸಿಕ್ಕಿದೆ ಚಾನ್ಸು!

ಈಗಾಗಲೇ ಬಹಳಷ್ಟು ವಿಚಾರಗಳಿಂದ ಸುದ್ದಿಯಲ್ಲಿರುವ ಯುವರತ್ನ ಸಿನಿಮಾ ಬಳಗಕ್ಕೆ ಮತ್ತೊಬ್ಬ ಹೊಸ ಪ್ರತಿಭೆ ಪ್ರವೇಶವಾಗಿದೆ. ಕರ್ನಾಟಕದ ಮೊದಲ ಲೇಡಿ ಬಾಡಿ ಬಿಲ್ಡರ್ ಮಮತಾ ಸನತ್​  ಕುಮಾರ್ ‘ಯುವರತ್ನ’ ಚಿತ್ರದಲ್ಲಿ ನಟಿಸುತ್ತಿರುವ ನವ ...